ಹಾಸನ‌ನಗರ ಸಭೆ ಗಮನಕ್ಕೆ !, ಹಾಸನ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. 11 ರ ! UGD ಸ್ವಚ್ಚತೆಗೆ ಮನವಿ

0

ಹಾಸನ ನಗರ : ಹಾಸನ‌ನಗರ ಸಭೆ ಗಮನಕ್ಕೆ !, ಹಾಸನ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. 11 ರ ರಂಗೋಲಿ ಹಳ್ಳದ ಬ್ರಹ್ಮ ಕುಮಾರಿ ಸಮಾಜ ರಸ್ತೆಯ ಬಳಿ UGD ಸ್ವಚ್ಚಗೊಳಿಸಬೇಕಿದ್ದು , ಕಳೆದ ಒಂದು ತಿಂಗಳಿಂದ ಇಲ್ಲಿ

ಮಕ್ಕಳು , ಹಿರಿಯರು ಓಡಾಡುವುದೇ ಕಷ್ಟ ವಾಗಿದೆ , ತುಂಬಾ ವಾಸನೆ ಎಂದು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡಿರುತ್ತಾರೆ .,

ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ತುರ್ತು‌ ಸ್ಪಂದಿಸಿ ಸ್ವಚ್ಚತೆಗೆ ಆದ್ಯತೆ ಕೊಟ್ಟು ,ಶಾಶ್ವತ ಪರಿಹಾರ ಯೋಜನೆ ಕಲ್ಪಿಸ ಬೇಕೆಂದು ಈ ಮೂಲಕ ಮನವಿ ಮಾಡಿರುತ್ತಾರೆ ., !!

socialresponsible #socialconcern #nagarasabhahassan

LEAVE A REPLY

Please enter your comment!
Please enter your name here