"ಫೆಬ್ರವರಿ 11 ರಿಂದ, ರೈಲು ಸಂಖ್ಯೆ 01035 ಪ್ರತಿ ಗುರುವಾರ ರಾತ್ರಿ 9.30 ಕ್ಕೆ ದಾದರ್ನಿಂದ ಹೊರಟು ಶುಕ್ರವಾರ ರಾತ್ರಿ 9.40 ರ ಸುಮಾರಿಗೆ ಮೈಸೂರು ಜಂಕ್ಷನ್ಗೆ ತಲುಪಲಿದೆ" ಎಂದು...
ಹಾಸನ ಜಿಲ್ಲೆಯಲ್ಲಿ ಸೆ.29 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಕಟ್ಟಾಯ 4.3 ಮಿ.ಮೀ., ದುದ್ದ 0.2 ಮಿ.ಮೀ., ಶಾಂತಿಗ್ರಾಮ 3 ಮಿ.ಮೀ., ಸಾಲಗಾಮೆ 4.4 ಮಿ.ಮೀ.,...
ಹಾಸನ ಜಿಲ್ಲೆಯಲ್ಲಿ ಸೆ.22 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 1.4 ಮಿ.ಮೀ., ಗೊರೂರು 1.4 ಮಿ.ಮೀ., ಹಾಸನ 4.4 ಮಿ.ಮೀ., ಶಾಂತಿಗ್ರಾಮದಲ್ಲಿ 8 ಮಿ.ಮೀ.,...
ಹಾಸನ ಜಿಲ್ಲೆಯಲ್ಲಿ ಸೆ.21 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 5.2 ಮಿ.ಮೀ., ಗೊರೂರು 11.4 ಮಿ.ಮೀ., ಹಾಸನ 7.4 ಮಿ.ಮೀ., ಶಾಂತಿಗ್ರಾಮದಲ್ಲಿ 4 ಮಿ.ಮೀ.,...
•ಹಾಸನ , ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಯಾದಗಿರಿ, ರಾಯಚೂರು, ಕಲಬುರ್ಗಿ, ಹಾವೇರಿ, ಧಾರವಾಡ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇರುವುದರಿಂದ ಸ.24ರ ವರೆಗೂ...
ಹಾಸನ ಜಿಲ್ಲೆಯಲ್ಲಿ ಸೆ.20 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 10 ಮಿ.ಮೀ., ಗೊರೂರು 10.1 ಮಿ.ಮೀ., ಹಾಸನದಲ್ಲಿ 9.4 ಮಿ.ಮೀ., ಶಾಂತಿಗ್ರಾಮದಲ್ಲಿ 8 ಮಿ.ಮೀ.,...
ಹಾಸನ ಜಿಲ್ಲೆಯಲ್ಲಿ ಸೆ.18 ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 2.2 ಮಿ.ಮೀ., ಗೊರೂರು 0.3 ಮಿ.ಮೀ. ಮಳೆಯಾಗಿದೆ. ಸಕಲೇಶಪುರ ತಾಲ್ಲೂಕಿನ ಹಾನುಬಾಳು 1.6 ಮಿ.ಮೀ.,...
ಹಾಸನ: ಚಲಿಸುತ್ತಿರುವ ರೈಲಿ ನಿಂದ ಬಿದ್ದು ಗಂಭೀರವಾಗಿ ಗಾಯ ಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿ ಯಾಗದೇ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. , ಹಾಸನ ಮತ್ತು ಮಾವಿನಿಕೆರೆ ರೈಲು...
ಹಾಸನ: ಹಣಕಾಸು ವಿಷಯಕ್ಕೆ ಯುವಕನನ್ನು ಕಿಡ್ನಾಪ್ ಮಾಡಿರುವ ಪ್ರಕರಣ ಹೊಯ್ಸಳ ನಗರದಲ್ಲಿ ನಡೆದಿದೆ. , ಕಿಡ್ನಾಪ್ ಆಗಿರುವ ಯುವಕ ಲಿಖಿತ್ಗೌಡ (26) ಅಲಿಯಾಸ್ ಬಂಗಾರಿಯ ಸುಳಿವು ನಾಲ್ಕು ದಿನವಾದರು ಪತ್ತೆಯಾಗಿಲ್ಲ....
" ನಾನು ಎದುರಿಸುತ್ತಿರುವ ಸಮಸ್ಯೆ ಹೇಳಿಕೊಳ್ಳುವುದಕ್ಕೆ ನೋವಾಗುತ್ತದೆ. ಆಲೂರು–ಸಕಲೇಶಪುರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. ಪುರಸಭೆ ಅಧ್ಯಕ್ಷರಾಗಿದ್ದರು. ಅವರು ಶಾಸಕರಾಗಿದ್ದಾಗ ಒಂದು ಹೆಂಚಿನ ಮನೆಯಲ್ಲಿ ಬಾಡಿಗೆಗೆ ಇದ್ವಿ. ಮನೆ, ಆಸ್ತಿ...