ಗುಂಡಿಗೆ ಬಿದ್ದಿದ್ದ ಹಸುವನ್ನು ಗುಂಡಿಯಿಂದ ಮೇಲೆತ್ತಿ ಮಾನವೀಯತೆ ಮೆರೆದ ಯುವಕರು

0

ಹಾಸನ : ಸಕಲೇಶಪುರದಲ್ಲಿ ಇಂದು ಬೆಳಗಿನ ಜಾವ 8:00ಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗ ಹಸು ಒಂದು ಗುಂಡಿಗೆ ಬಿದ್ದು ಪರದಾಡುತ್ತಿರುವ ಸ್ಥಿತಿಯಲ್ಲಿತ್ತು ಅದನ್ನು ನೋಡಿದ ನಮ್ಮ ಕರವೇ ಅಧ್ಯಕ್ಷರು ತಾಸಿನ್ ಶರೀಫ್ ರವರು ಮತ್ತು ಆರಿಫ್ ಟೈಲರ್ ಎಂಬುವರು ಹಸುವನ್ನು ಗುಂಡಿಯಿಂದ ಮೇಲೆತ್ತುವ ಆ ಪ್ರಯತ್ನ ಮಾಡುತ್ತಿರುವಾಗ

ಕೆಲ ಸ್ಥಳೀಯರು ಕೂಡ ಅವರಿಗೆ ಸಾಥ್ ನೀಡಿದರು ಸಾಯೋ ಸ್ಥಿತಿಯಲ್ಲಿದ್ದ ಹಸುವನ್ನು ಕಂಡು ತಾಸಿನ್ ಷರೀಫ್ ಅವರು ಗುಂಡಿಯಿಂದ ಮೇಲೆತ್ತು ಹಸು ಪ್ರಾಣವನ್ನು ಕಾಪಾಡುವಲ್ಲಿ ಯಶಸ್ವಿಯಾಗಿರುತ್ತಾರೆ ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಮತ್ತು ಆ ಜಾಗದ ಮಾಲೀಕರಿಗೆ ಗುಂಡಿ ಮುಚ್ಚುವಂತೆ ಆಗ್ರಹಿಸಿದರು

LEAVE A REPLY

Please enter your comment!
Please enter your name here