ಹವಾಮಾನ ವರದಿ / ಹೇಮಾವತಿ ಜಲಾಶಯದ ವಿವರ

0

” ಹವಾಮಾನ ವರದಿ / ಹೇಮಾವತಿ ಜಲಾಶಯದ ವಿವರ “

ಹಾಸನ ಜಿಲ್ಲಾ ಮುನ್ಸೂಚನೆ 👇: ☔

ಭಾನುವಾರ ದಿನಾಂಕ 25 ಜುಲೈ 2021 ☑

ಸೂರ್ಯೋದಯ 6.10AM ಸೂರ್ಯಾಸ್ತ 6.55PM

ಉಷ್ಣಾಂಶ : ಗರಿಷ್ಠ : ,26’c 🌦
ಕನಿಷ್ಠ : 19’c 🌨

ಗಾಳಿಯ ವೇಗ : 14km/h
ಮಳೆಯ ಸಾಧ್ಯತೆ : 20%
Humidity : 90%

ಬೆಳಕು : 12.44
ಕತ್ತಲೆ : 11.16ಗಂಟೆಗಳು

ಹಾಸನ ಜಿಲ್ಲೆಯಲ್ಲಿ ಇಂದು ಅಲ್ಪ ಬಿಸಿಲು ಬಹುತೇಕ ಮೋಡ ಕವಿದ ವಾತಾವರಣ , ಹಲವು ಹೊತ್ತು ತುಂತುರು ಮಳೆ

HEMAVATHI RESERVOIR
Dt- 25-07-2021 6.00 AM
Max Levl: 2922.00 ft
Today’s lvl :2916.29(2895.73)ft,
Max Cap: 37.103 TMC
Today’s cap: 32.177( 17.278) Tmc
Live cap :27.805(12.905)Tmc
Inflow: 27054(1846)Cus,
Outflow
River:1100(500) cus.
Canals-
LBC : 1460(0) cus,
RBC : 0(0) Cus,
HRBHLC: 210(0) Cus,
Total out flow : 2770(500) cus
note: corresponding last year readings are shown in bracket.

HASSANNEWS 👌 ಸಖತ್‌ newzz ಮಗ

LEAVE A REPLY

Please enter your comment!
Please enter your name here