Weather report Rain alert Hassan

0

ಬೆಂಗಳೂರು / ಹಾಸನ : ಈಗಾಗಲೇ ಹಾಸನ ಜನತೆ ಬಿಸಿಲ ಬೇನೆಯಲ್ಲಿ ಬೆಂದ ಬೇಸತ್ತಿದ್ದಾರೆ ., ಒಂದೊಳ್ಳೆಯ ಮಳೆ ಬರಲಪ್ಪ , ಬಿಸಿಲು ಕಡಿಮೆ ಆಗಲಪ್ಪ ಅಂತ ಯೋಚನೆ ಮಾಡ್ತಿರೋರಿಗೆ ಗುಡ್ ನ್ಯೂಸ್ ಆದರೆ ., ಹಾಸನದ ಬಹುತೇಕ ರಸ್ತೆಗಳು ಕಾಮಗಾರಿ ಹಂತದಲ್ಲಿದೆ ., ಅದು ಮುಗಿಯೋವರೆಗಾದರೂ ಮಳೆ ಬಾರದಿರಲಿ ಅನ್ನೋದು ಸ್ವಪ್ನ ಕಟ್ಟೆಯ ಮತ್ತೊಂದು ಸ್ನೇಹಿತರ ಬಳಗದ ಮಾತು .,

ಬಂಗಾಳ ಕೊಲ್ಲಿ, ಹಿಂದೂ ಮಹಾಸಾಗರದಲ್ಲಿ ವಾಯುಭಾರ ಕುಸಿತದ ಪರಿಣಾಮ ಮಾರ್ಚ್ 1 ರಿಂದ 3 ದಿನ ದಕ್ಷಿಣ ಒಳನಾಡು ಹಾಗೂ ಪಶ್ಚಿಮ ಘಟ್ಟದ ತಪ್ಪಲಿನ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ ,

ಮಾರ್ಚ್ 17 ಕ್ಕೆ ಮೈಸೂರು, ಕೊಡಗು ಜಿಲ್ಲೆಯಲ್ಲಿ ಮಳೆಯಾಗಲಿದೆ. ಮಾರ್ಚ್ 18 ರಂದು ಮೈಸೂರು, ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಮಳೆಯಾದರೆ ಮಾರ್ಚ್ 19 ರಂದು ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ಹಾಸನ, ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ -ಹವಾಮಾನ ಇಲಾಖೆ

( ನಾಳೆ ಮಾರ್ಚ್ 17ರಿಂದ 18  ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ (Pre-monsoon rains) ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ) ಮುಂದಿನ ವಾರದ ಬದಲಾವಣೆ ನಿಮ್ಮ ಹಾಸನ್ ನ್ಯೂಸ್ ಹವಾಮಾನ ವರದಿಯಲ್ಲಿ ಗಮನಿಸಬಹುದು

LEAVE A REPLY

Please enter your comment!
Please enter your name here