ಹಾಸನ : ಕಳೆದ ಮೂರು ದಿನಗಳ ಹಿಂದೆ ಹಾಸನ ಬಸ್ ನಿಲ್ದಾಣದಲ್ಲಿ ತಂದೆ-ತಾಯಿಗಳ ಜೊತೆ ಮಲಗಿದ್ದ 7ವರುಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಹಾಗೂ ದೇಶದಲ್ಲಿ ನಡೆಯುತ್ತಿರುವ ಮಹಿಳೆಯರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ ಖಂಡಿಸಿ ಕರಾಳ ⚫ ಮಹಿಳಾ ದಿನವನ್ನು ಆಚರಿಸಲಾಯಿತು









ಈ ಸಂಬಂಧ ನಗರದಲ್ಲಿ ಮೌನ ಪ್ರತಿಭಟನೆ ನಡೆಸಲಾಯಿತು ಪ್ರತಿಭಟನೆಯಲ್ಲಿ ಸಾಹಿತಿಗಳು ಕವಯತ್ರಿಯರು ಕಲಾವಿದರು ಪತ್ರಕರ್ತರು ವ ಚಿಂತಕರುವೈದ್ಯರು ಹೋರಾಟಗಾರರು , ಜನಸಾಮಾನ್ಯರು ಭಾಗವಹಿಸಿದ್ದರು