ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಹಾಸನದ ಹಳೇಬಿಡಿನಲ್ಲಿ ಯೋಗ ದಿನ

0

ಹಾಸನ: ಅಂತರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ಐತಿಹಾಸಿಕ ಹಳೇಬೀಡು ಹೊಯ್ಸಳೇಶ್ವರ ದೇವಾಲಯ ಆವರಣದಲ್ಲಿ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಜಿಲ್ಲಾಡಳಿತದ ಹಲವರು, ಹಾಸನ ಜಿಲ್ಲಾಧಿಕಾರಿ, ಸ್ಥಳೀಯ ಶಾಸಕ ಕೆ.ಎಸ್.ಲಿಂಗೇಶ್, ಸಾರ್ವಜನಿಕರು ವಿದೇಶಿಯರು ಸೇರಿ  ಬೃಹತ್ ಯೋಗಾಭ್ಯಾಸ ಕಾರ್ಯಕ್ರಮ

ದೇವಾಲಯದ ಆವರಣದಲ್ಲಿ ಅಳವಡಿಸಲಾಗಿದ್ದ ಬೃಹತ್‌ ಪರದೆಯಲ್ಲಿ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಯೋಗಾ ಡೇ ಕಾರ್ಯಕ್ರಮದ ಭಾಷಣ ಆಲಿಸಿದ ಬಳಿಕ ಹಳೇಬೀಡಿನಲ್ಲಿ ಸಹ ಆರಂಭವಾದ ಯೋಗ ಪ್ರದರ್ಶನ ಸುಮಾರು 45 ನಿಮಿಷಗಳ ಕಾಲ ಜರುಗಿತು.

Advertisements

ಜಿಟಿ ಜಿಟಿ ಮಳೆಯ ನಡುವೆಯೂ ಶೋಭಾ ಕರಂದ್ಲಾಜೆ ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದರು ಕಾರ್ಯಕ್ರಮದಲ್ಲಿ 750 ವಿದ್ಯಾರ್ಥಿಗಳು 750 ವಿವಿಧ ಸಂಘಸಂಸ್ಥೆಗಳ ಯೋಗಪಟುಗಳು ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here