ಹಾಸನ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 40ರಿಂದ 44ಕ್ಕೆ ಹೆಚ್ಚಳ | ತಾಲ್ಲೂಕು ಪಂಚಾಯಿತಿಗಳ ಸಂಖ್ಯೆ 153ರಿಂದ 120ಕ್ಕೆ ಇಳಿಕೆ

0

ಹಾಸನ: ರಾಜ್ಯ ಚುನಾವಣಾ ಆಯೋಗ ಪುನರ್‌ವಿಂಗಡಣೆಯಾದ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಸ್ಥಳ / ಸಂಖ್ಯೆ ನಿಗದಿ.
• ಹಾಸನ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು 44
• ತಾಲ್ಲೂಕು ಪಂಚಾಯಿತಿಗಳು 120
• ಈಗಿನ ಅಂಕಿ ಅಂಶಗಳ ಪ್ರಕಾರ 35 ಸಾವಿರ ಜನಸಂಖ್ಯೆಗೆ ಒಂದು ಜಿಲ್ಲಾ ಪಂಚಾಯಿತಿ
• 12,500 ಜನಸಂಖ್ಯೆಗೆ ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರ

ಚುನಾವಣೆಯ ಅಧಿಕೃತ ಘೋಷಣೆ ಆಗಬೇಕಿದೆ !!

LEAVE A REPLY

Please enter your comment!
Please enter your name here