70 ಗಿಡ ನೆಟ್ಟು ಪ್ರಧಾನಿ ಹುಟ್ಟು ಹಬ್ಬ ಆಚರಣೆ ಶ್ರವಣಬೆಳಗೊಳ ಹೋಬಳಿಯ ಬೆಟ್ಟನಕೊಪ್ಪಲು ಗ್ರಾಮದಲ್ಲಿ 70 ಗಿಡ ನೆಟ್ಟು ಭಾರತೀಯ ಜನತಾ ಪಾರ್ಟಿಯಿಂದ ಪ್ರಧಾನಿಯವರ ಹುಟ್ಟುಹಬ್ಬ ಆಚರಣೆ ಮಾಡಲಾಯಿತ, ಅಣತಿ ಆನಂದ್ ಜಿಲ್ಲಾ ಕಾರ್ಯಕರಣಿ ಸದಸ್ಯರು ಮಾತನಾಡಿ ಶಾಲಾ ಸ್ವಚ್ಛತಾ ಮತ್ತು ಗಿಡ ನೆಡುವ ಮೂಲಕ ಬಹಳ ಅರ್ಥ ಪೂರ್ಣವಾಗಿ ಪ್ರಧಾನಿಯವರ ಹುಟ್ಟುಹಬ್ಬ ಆಚರಿಸುತ್ತಿರುವುದು ಬಹಳ ಸಂತೋಷವಾಗಿದೆ ಹಾಗೂ ಪ್ರಧಾನಿ ಮೋದಿಯವರಿಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಶುಭಾಶಯ ಕೋರಿದರು
ಪ್ರವೀಣ್ ಬಿ. ಜಿ. ಪಿ ರಾಜ್ಯ ಸಂಸತ್ತು ಸದ್ಯಸರು ಮಾತನಾಡಿ ತುಂಬಾ ಬಡ ಕುಟುಂಬದಿಂದ ಬೆಳೆದ ಪ್ರಧಾನಿಯವರು ಇಂದು ಆದರ್ಶ ವ್ಯಕ್ತಿಯಾಗಿ ಬೆಳಿದಿದ್ದಾರೆ ಇದು ನಮಗೆ ಹೆಮ್ಮೆ ಅವರ ಹುಟ್ಟುಹಬ್ಬದ ದಿನ ಶಾಲಾ ಆವರಣದಲ್ಲಿ ಗಿಡ ನೆಟ್ಟು ಅವರಿಗೆ ಸ್ಫೂರ್ತಿ ಆಗಿ ನಾವು ಇದ್ದಿವೆ. ಅದೇ ರೀತಿ ಪ್ರಧಾನಿಯವರು ನಮ್ಮ ದೇಶಕ್ಕೆ ನೆರಳಾಗಿ ನಿಂತಿದ್ದಾರೆ. ಮತ್ತು ಇತರ ದೇಶಗಳ ಬೆದರಿಕೆಗಳಿಗೆ ಹೆದರದೆ ಹಗಲು ಇರಳು ದುಡಿಯುತ್ತಿದ್ದಾರೆ ಇತರ ದೇಶಗಳಿಗಿಂತ ನಮ್ಮ ದೇಶ ಕಮ್ಮಿ ಇಲ್ಲಾ ಎಂದು ತೋರಿಸಿದ್ದಾರೆ ಮತ್ತು ಅವರಿಗೆ ದೇವರು ಆಯುಷ್ಯ ಅರೋಗ್ಯ ಕೊಟ್ಟಿ ಕಾಪಾಡಲಿ ಎಂದು ಶುಭ ಕೊರಿದರು ,ಶಿವನಂಜೇಗೌಡರು ಶ್ರವಣಬೆಳಗೊಳ ಮಂಡಲ ನಿಕಟ ಪೂರ್ವ ಅಧ್ಯಕ್ಷರು ಮಾತನಾಡಿ ಜಗತ್ತು ಕಂಡ ಶೇಷ್ಟ್ರ ಪ್ರಧಾನಿಯವರ ಹುಟ್ಟುಹಬ್ಬವನ್ನು ಬಿ. ಜಿ. ಪಿ. ಸಂಸ್ಕೃತಿಯಂತೆ ಶ್ರವಣಬೆಳಗೊಳ ಬಿ.ಜಿ. ಪಿ ಅಧ್ಯಕ್ಷರಾದ ಸಿ. ಜಿ. ರವಿ ನೇತೃತ್ವದಲ್ಲಿ ಮಕ್ಕಳಲ್ಲಿ ಸ್ಫೂರ್ತಿಯಾಗಲು ಶಾಲಾ ಆವರಣದಲ್ಲಿ ಮಾಡುತ್ತಿರುವುದು ಉತ್ತಮ. ನಮ್ಮ ಸರಕಾರದ ಅನುದಾನಗಳು ದುರ್ಬಳಕೆ ಆಗದಂತೆ ನೇರವಾಗಿ ಅವರ ಖಾತೆಗೆ ತಲಪುತ್ತಿದೆ. ಇದೆ ರೀತಿ ಮುಂದಿನ ದಿನಗಳಲ್ಲಿ ಹಲವಾರು ಅನುದಾನಗಳು ತರಲು ಪ್ರಯತ್ನ ಮಾಡುತೀವಿ ಎಂದು ತಿಳಿಸಿದರು ಅಣತಿ ಆನಂದ್. ಪ್ರವೀಣ್. ಶಿವನಂಜೇಗೌಡರು.ಸಿ. ಜಿ ರವಿ. ನಾಗೇಶ್. ಕಿರಣ್ ಕುಮಾರ್. ಕೃಷ್ಣ. ಶ್ರವಣ್.ರಾಮು. ಅಭಿಜಿತ್. ಪಕ್ಷದ ಮುಖಂಡರುಗಳು ಹಾಗೂ ಬೆಟ್ಟನಕೊಪ್ಪಲು ಗ್ರಾಮಸ್ಥರು. ಶಾಲಾ ವಿದ್ಯಾರ್ಥಿಗಳೂ ಕರ್ನಾಕ್ರಮದಲ್ಲಿ ಭಾಗವಹಿಸಿದರು