Saturday, November 27, 2021

Hassan

ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಹೆಚ್. ಎಂ. ವಿಶ್ವನಾಥ್

ಕರ್ನಾಟಕ ವಿಧಾನ ಪರಿಷತ್ ಹಾಸನ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಿ.ಜೆ.ಪಿ. ಪಕ್ಷದಿಂದ ಹೆಚ್.ಎಂ. ವಿಶ್ವನಾಥ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ...

ಹಾಸನ ಸಾಹಿತ್ಯ ಪರಿಷತ್ತು ಚುನಾವಣೆ ಫಲಿತಾಂಶ

ಹಾಸನ ಸಾಹಿತ್ಯ ಪರಿಷತ್ತು ಚುನಾವಣೆ ಫಲಿತಾಂಶ ಹಾಸನ: ಡಾ ಹೆಚ್.ಎಲ್.ಮಲ್ಲೇಶ್ ಗೌಡ: 4854ರವಿನಾಕಲಗೂಡು: 2773ಗಂಜಲಗೂಡು ಗೋಪಾಲಗೌಡ: 487ಮಮತ: 29ರಾಮ್ ಕುಮಾರ್ ಶರ್ಮ: 28

ಹಾಸನದಲ್ಲಿ ಇಂದು ನಾಳೆ ಕೂಡ ಮುಂದುವರಿದ ಜಿಟಿಜಿಟಿ ಮಳೆ ಜೊತೆಗೆ ಚಳಿಯ ವಾತಾವರಣ

ಬೆಂಗಳೂರು / ಹಾಸನ : ನವೆಂಬರ್ ತಿಂಗಳ ದೀಪಾವಳಿ ಕಳೆದು ಇನ್ನೇನು ಚುಮು ಚುಮು ಚಳಿ ಆರಂಭವಾಗಬೇಕೆನ್ನುವಷ್ಟರಲ್ಲಿ ರಾಜಧಾನಿ ಬೆಂಗಳೂರು ಸೇರಿ ಹಾಸನದಲ್ಲಿ ನಿನ್ನೆಯಿಂದ ಜಿಟಿಜಿಟಿ ಮಳೆಯಾಗುತ್ತಿದೆ. ಮನೆಯಲ್ಲಿ ಕುಳಿತು...

SMK ನಗರ ವಸತಿ ಬಡಾವಣೆ ಬಾಕಿ ಇರುವ ನಿವೇಶನಗಳ ಹಂಚಿಕೆಗೆ ಸೂಚನೆ

ನಗರಾಭಿವೃದ್ದಿ ಪ್ರಾಧಕಾರದ ಆಕ್ಷೇಪಣೆಗಳ ಪರಿಶೀಲನೆ; ಶೀಘ್ರ ಪರಿಹರಿಸಲು ಸೂಚನೆ ಹಾಸನ, ನ. : ಹಾಸನ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸಂಬಂದಿಸಿದ  ಆಕ್ಷೇಪಣೆಗಳ ಕುರಿತು ಕರ್ನಾಟಕ ವಿಧಾನಮಂಡಲದ ಸಭೆಯಲ್ಲಿ...

ಹಾಸನ ನಗರದ ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ

ಹಾಸನ,ನ. : ಹಾಸನ ನಗರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಲು ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಯನ್ನು ನವೆಂಬರ್ 15 ರಿಂದ ಮಾಡಲಾಗುತ್ತಿದ್ದು, ತಮ್ಮ ವ್ಯಾಪ್ತಿಯಲ್ಲಿ...

ಒಕ್ಕಲಿಗ ಸಂಘದ ಚುನಾವಣೆ ಡಿ.12ಕ್ಕೆ ; ವೇಳಾಪಟ್ಟಿ ಬಿಡುಗಡೆ

ಹಾಸನ, ನ. : ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ ಹಾಸನ ಜಿಲ್ಲಾ ಕ್ಷೇತ್ರದಿಂದ  03 ಸ್ಥಾನಗಳಿಗೆ ಚುನಾವಣೆಯನ್ನು ನಡೆಸಲು ಏ.8 ರಿಂದ ಏ.19 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗಿತ್ತು....

ಹಾಸನಾಂಬ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ 1,54,37,940 ಹಣ ಸಂಗ್ರಹ

ಹಾಸನಾಂಬ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಹುಂಡಿ ಹಣ ಹಾಗೂ ಟಿಕೆಟ್ ಮತ್ತಿತರ ಮೂಲಗಳಿಂದ ಒಟ್ಟಾರೆ 1,54,37,940 ಹಣ ಸಂಗ್ರಹವಾಗಿದೆ .

ಹಾಸನಾಂಬೆ ದರ್ಶನಕ್ಕೆ ತೆರೆ: ದೇವಾಲಯಕ್ಕೆ ಇಂದಿಗೆ ಒಟ್ಟು ನಾಲ್ಕು ಲಕ್ಷ ಭಕ್ತರ ಭೇಟಿ

ಹಾಸನ, ನ.06 :   ಹಾಸನದ ಅದಿದೇವತೆ ಹಾಸನಾಂಬ ದೇವಿ ದರ್ಶನಕ್ಕೆ ತೆರೆ ಬಿದ್ದಿದ್ದು, ಇಂದು ಮಧ್ಯಾಹ್ನ  ಸುಮಾರು 1 ಗಂಟೆ ವೇಳೆಗೆ  ಸಕಲ ಧಾರ್ಮಿಕ ವಿದಿವಿಧಾನಗಳ ಮೂಲಕ ದೇವಾಲಯದ ಬಾಗಿಲು...

ಹಾಸನ ನಗರಕ್ಕೆ 24×7 ಕುಡಿಯುವ ನೀರು ಪೂರೈಸುವ ಅಮೃತ್ ಯೋಜನೆ ಪ್ರಾಯೋಗಿಕವಾಗಿ ಚಾಲನೆ

ಹಾಸನ : ನಗರಕ್ಕೆ 24x7 ಕುಡಿಯುವ ನೀರು ಪೂರೈಸುವ ಅಮೃತ್ ಯೋಜನೆ ಶೇ 90ರಷ್ಟು ಪೂರ್ಣ, ಗುರುವಾರ ದಿಂದಲೇ ಪ್ರಾಯೋಗಿಕವಾಗಿ ಚಾಲನೆ " -ಪ್ರೀತಂ ಗೌಡ (ಹಾಸನ ವಿಧಾನಸಭಾ ಕ್ಷೇತ್ರ...

ಹಾಸನ ವಿಮಾನ ನಿಲ್ದಾಣದ ಕಾಮಗಾರಿಗೆ ಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ರೈತ ಬೆಳೆ ಅಡ್ಡಿ

ಹಾಸನ: ಹಾಸನ ಜಿಲ್ಲೆಯ ಸಾರ್ವಜನಿಕ ವಲಯದ ಬಹು ನಿರೀಕ್ಷೆಯ ಹಾಸನ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಒಂದೆಡೆ ಅತಿಯಾದ ಮಳೆ ಹಾಗೂ ಯೋಜನೆಗೆ ಸ್ವಾಧೀನ ಪಡಿಸಿರುವ ಭೂಮಿಯಲ್ಲಿ ರೈತರು ಬೆಳೆದಿರುವ...

ಹಾಸನ ಜಿಲ್ಲಾ ಮುದ್ರಣಕಾರರ ಸಂಘದ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸವ

ಹಾಸನ ಜಿಲ್ಲಾ ಮುದ್ರಣಕಾರರ ಸಂಘದ ವತಿಯಿಂದ ೬೬ನೇ ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊಂಡಿದ್ದುದ್ವಜಾರೋಹಣ ಮತ್ತು ಅಧ್ಯಕ್ಷತೆಯನ್ನು  ರಾಮಚಂದ್ರ ಸಿ. ಅಧ್ಯಕ್ಷರು ಹಾಸನ ಜಿಲ್ಲಾ ಮುದ್ರಣಕಾರರ ಸಂಘ ರಿ. ಹಾಸನ ಹಾಗೂ ಶ್ರೀಮತಿ...

ಹಾಸನಾಂಬೆ ದರ್ಶನ ಪಡೆದ ಗಣ್ಯರು

ಹಾಸನಾಂಬ ದೇವಿ ದರ್ಶನೋತ್ಸವಕ್ಕೆ ಎರಡನೇ ದಿನವೂ ಭಕ್ತರ ದಂಡುಹಾಸನ ಅ.29 :  ಹಾಸನಾಂಬ ದೇವಿ ದರ್ಶನೋತ್ಸವಕ್ಕೆ ಈ ದಿನವೂ ಭಕ್ತರ ದಂಡು ಹರಿದು ಬಂದಿದೆ. ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ...
- Advertisment -

Most Read

ಕಳೆದ 11 ವರ್ಷಗಳಿಂದ ಬರಿದಾಗಿದ್ದ ಹಾಸನದ ಎರಡನೇ ದೊಡ್ಡ ಕೆರೆ ತುಂಬಿದೆ

ಹಾಸನ / ಚನ್ನರಾಯಪಟ್ಟಣ : ಇಂದು ಹಾಸನ ಜಿಲ್ಲೆಯ ಅತಿದೊಡ್ಡ ಎರಡನೇ ಕೆರೆ ಅಣತಿ ಕೆರೆಗೆ, ಕೋಡಿಹಳ್ಳಿ ಭಾಗದಲ್ಲಿರುವ ಕೆರೆಕೋಡಿಗೆ ಬಾಗಿನ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು(ಶ್ರವಣಬೆಳಗೊಳ/ಚನ್ನರಾಯಪಟ್ಟಣ ವಿಧಾನಸಭಾ ಕ್ಷೇತ್ರ)...

ಹಾಸನ ಸಿನಿಮಾ ಮಂದಿರಗಳ ಸುದ್ದಿ ಈ ವಾರ ಇಂತಿವೆ (ದಿನಾಂಕ : 26 Nov ನಿಂದ 1Dec ವರೆಗೆ)

• ಪಿಕ್ಚರ್ ಪ್ಯಾಲೆಸ್ : ಗೋವಿಂದ ಗೋವಿಂದ (4ಪ್ರದರ್ಶನ) (ಕನ್ನಡ) 3/5*• ಎಸ್ ಬಿ ಜಿ : ಸಖತ್ (4ಪ್ರದರ್ಶನ) (ಕನ್ನಡ) 3.5/5*• ಶ್ರೀ ಗುರು : ಗರುಡ ಗಮನ...

ಇಂದು ಕರ್ನಾಟಕಕ್ಕೆ ಅಪ್ಪಳಿಸಲಿದೆ ಚಂಡಮಾರುತ; ನ. 28ರವರೆಗೂ ಭಾರೀ ಮಳೆಯ ಅಲರ್ಟ್

ಬೆಂಗಳೂರು/ಹಾಸನ : ಈಗಾಗಲೇ ಭಾರೀ ಮಳೆಯಿಂದ (Heavy Rain) ಕರ್ನಾಟಕ ಸೇರಿ ನೆರೆಯ ಆಂದ್ರ , ತಮಿಳುನಾಡು ಜನರು ಕಂಗಾಲಾಗಿದ್ದಾರೆ. ಮತ್ತೆ ಇಂದಿನಿಂದ ಚಂಡಮಾರುತದ (Cyclone) ಆತಂಕ ಎದುರಾಗಿರುವುದರಿಂದ ಒಂದೆರಡು...

ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಹ್ವಾನ

ಜಿಲ್ಲಾ ಯುವಜನೋತ್ಸವಕ್ಕೆ ಆಯ್ಕೆಹಾಸನ, ನ.25: ಪ್ರತಿ ವರ್ಷದಂತೆ ನಡೆಯುವ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ದಲ್ಲಿ ಕರ್ನಾಟಕ ರಾಜ್ಯ ತಂಡ ಭಾಗವಹಿಸಲಿದ್ದು, ಈ ಸ್ಫರ್ಧೆಯಲ್ಲಿ ಭಾಗವಹಿಸುವ ತಂಡವನ್ನು ಜಿಲ್ಲಾ ಮಟ್ಟದಲ್ಲಿ ಆಯ್ಕೆ...
error: Content is protected !!