ಹಾಸನ: ನ,16: ಕತ್ತು ಸೀಳಿ ಯುವತಿಯ ಕೊಲೆ ಮಾಡಿರುವ ಘಟನೆ ತಾಲೂಕಿನ ಅಗಿಲೆ ಗ್ರಾಮದ ಹತ್ತಿರದ ಬೆಟ್ಟದಲ್ಲಿ ಬಳಿ ನಡೆದಿದೆ.
ಸುಚಿತ್ರಾ(21), ಕೊಲೆಯಾದ ಪ್ರಿಯತಮೆಯಾಗಿದ್ದು ?, ತೇಜಸ್, ಕೊಲೆ ಮಾಡಿದ
ಪ್ರಿಯಕರನಾಗಿದ್ದಾನೆ.
ಅಗಿಲೆ ಗ್ರಾಮದ ಬಳಿಯ ಕುಂತಿಬೆಟ್ಟದಲ್ಲಿ ಘಟನೆನಡೆದಿದೆ.
ಇಬ್ಬರು ಮೊಸಳೆ ಹೊಸಳ್ಳಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಗಳಾಗಿದ್ದು,
ಲವ್ ಬ್ರೇಕಪ್ ಹಿನ್ನಲೆ
ಮಾತನಾಡಿಸಲು ಕರೆಸಿ
ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಗ್ರಾಮಾಂತರ ಠಾಣೆ ಪೋಲಿಸರು ಪ್ರಕರಣ ದಾಖಲಿಸಿ ಹೆಚ್ಚಿನ ತನಿಕೆ ನಡೆಸುತ್ತಿದ್ದಾರೆ.
ಯುವತಿ ಕೊಂದಿದ್ದ ಇಂಜಿನಿಯರಿಂಗ್ ಪದವಿಧರ ತೇಜಸ್ ಪೊಲೀಸರ ವಶಕ್ಕೆ