ಹಾಸನ : ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆ ಹಿಂಬಾಲಿಸಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಕಿತ್ತು ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿ ಮಂಗಳಾಪುರ ಬಳಿ...
ಹಾಸನ : ದೇಗುಲದಲ್ಲಿದ್ದ ಹುಂಡಿ ಕದ್ದೊಯ್ದ ಕಳ್ಳರು, ಅದನ್ನು ಒಡೆದು ಕಾಣಿಕೆ ಹಣವನ್ನೆಲ್ಲ ದೋಚಿ ಖಾಲಿ ಹುಂಡಿಯನ್ನು ಸ್ಥಳದಲ್ಲೇ ಬಿಸಾಕಿ ಹೋಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಅಂಬೇಡ್ಕರ್...
ಹಾಸನ : ಅಯ್ಯೋ! , ಕಳ್ಳರಿದ್ದಾರೆ, ಅಲ್ಲಿ ಕೊಲೆ ಮಾಡಿ ಆಭರಣ ಕಳವು ಮಾಡಿದ್ದಾರೆ ಎಂದು ಅವಳಷ್ಟಕ್ಕೆ ಅವಳು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಒಂಟಿ ಮಹಿಳೆಯನ್ನು ನಾಟಕೀಯವಾಗಿ ಬೆದರಿಸಿ ಆಕೆಗೆ...
ಹಾಸನ : ಬುಕ್ ಮಾಡಿದ್ದ ಐಫೋನ್‌ಗೆ (iPhone) ಕೊಡಲು ಹಣವಿಲ್ಲದೆ ಡೆಲಿವೆರಿ ಬಾಯ್‌ನ ಚಾಕುವಿನಿಂದ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದ ಅಂಚೆಕೊಪ್ಪಲಿನಲ್ಲಿ ನಡೆದಿದೆ.
ಹಾಸನ: ಅಂತ್ಯಕ್ರಿಯೆಗೆ ಹೋಗಿದ್ದವರ ಮನೆಗೆ ಹಾಕಿದ್ದ ಬೀಗ ಮುರಿದು 99,500 ರೂ. ಬೆಲೆ ಬಾಳುವ ಚಿನ್ನ-ಬೆಳ್ಳಿಯ ಆಭರಣ ಹಾಗೂ ರೇಷ್ಮೆ ಸೀರೆ ಕಳವು ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ...
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಬಳಿಯ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಬೆಲೆಬಾಳುವ ಹರಳುಗಳನ್ನು ಖರೀದಿಸುವ ನೆಪದಲ್ಲಿ 25 ಲಕ್ಷ ರೂಪಾಯಿ ಮೌಲ್ಯದ ಅಕ್ವಾಮರೀನ್ ರತ್ನಗಳನ್ನು...
ಹಾಸನ ಜಿಲ್ಲೆ : ಹೊಳೆನರಸೀಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ 7.30 ಲಕ್ಷ ಬೆಲೆಯ 20 ಬೈಕ್ ಗಳನ್ನು ವಶಕ್ಕೆ ಪಡೆಯಲಾಯಿತು.ಹೊಳೆನರಸೀಪುರ...
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯ ಜೆಪಿ ನಗರದಲ್ಲಿ ಮತ್ತೆ ಹಣಕಾಸು ವಿಚಾರವಾಗಿ ಇಬ್ಬರ ನಡುವೆ ಮಾತುಕತೆ ಶುರುವಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಗುರುಮೂರ್ತಿ...
ಜಿಲ್ಲೆಯಲ್ಲಿ 7,42,279 ಪುರುಷ7,41,275 ಮಹಿಳೆಯರು ಸೇರಿಒಟ್ಟು 14,83,594ಹಾಗು 40 ಇತರೆ ಮತದಾರರಿದ್ದಾರೆ.
ಶ್ರವಣಬೆಳಗೊಳ ಕ್ಷೇತ್ರದಲ್ಲಿ 273 ಮತಗಟ್ಟೆ ಸ್ಥಾಪಿಸಲಾಗಿದ್ದು ಒಟ್ಟು 203026 ಮತದಾರರು ಇದ್ದಾರೆ.
ನೀವು ರೈತರೇ , ಹುಡುಗಿ ಸಿಗುತ್ತಿಲ್ಲವೇ ?ಕೃಷಿ ಸ್ವಯಂವರ ವಿನೂತನ ಕಾರ್ಯಕ್ರಮ ಹಾಸನದ ಅಶೋಕ್ ಮತ್ತು ತಂಡದಿಂದಹಾಸನ: ರೈತ ಎನ್ನುವ ಒಂದೆ ಕಾರಣಕ್ಕೆ ಗ್ರಾಮಗಳ ರೈತ ಮಕ್ಕಳ ಮದುವೆ ಆಗಲು...