ಹಾಸನ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರ ದಾಳಿ ಪ್ರಕರಣ ; ನಾಲ್ವರು ಪೊಲೀಸ್ ಅಧಿಕಾರಿಗಳು ಅಮಾನತು

0

ಹಾಸನ ಉಪಕಾರಾಗೃಹದ ಪೊಲೀಸ್ ಅಧೀಕ್ಷಕ ಸುರೇಶ್, ಜೈಲರ್‌ಗಳಾದ ಖುತುಬುದ್ದೀನ್ ದೇಸಾಯಿ, ಜಾದವ್, ಪಾಟೀಲ್ ಅಮಾನತಾದ ಅಧಿಕಾರಿಗಳು , ಅಮಾನತು ಮಾಡಿ ಕಾರಾಗೃಹದ ಪೊಲೀಸ್ ಮಹಾನಿರ್ದೇಶಕರಿಂದ ಆದೇಶ , ಸೆಲ್‌ನೊಳಗಿಂದ ಜೈಲಿನ ಕರ್ಮಕಾಂಡದ ವಿಡಿಯೋ ಮಾಡಿ ವೈರಲ್ ಮಾಡಿದ್ದ ಖೈದಿ ,

ಈ‌ ಹಿನ್ನಲೆಯಲ್ಲಿ ಆ.19 ರಂದು ತಡರಾತ್ರಿ ದಾಳಿ ಮಾಡಿದ್ದ ಪೊಲೀಸರು , 18 ಮೊಬೈಲ್, ಗಾಂಜಾ, ಸಿಗರೇಟ್, ಬಿಡಿ, ಚಾರ್ಜರ್ ವಶಕಪಡಿಸಿಕೊಳ್ಳಲಾಗಿತ್ತು , ಕರ್ತವ್ಯ ಲೋಪ ಹಿನ್ನಲೆಯಲ್ಲಿ ನಾಲ್ವರು ಅಧಿಕಾರಿಗಳು ಅಮಾನತು

LEAVE A REPLY

Please enter your comment!
Please enter your name here