ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ.. ಹಾಸನ ಸರ್ಕಾರಿ ಕಾನೂನು ಕಾಲೇಜು ಹಾಸನಕ್ಕೆ 3ನೇ ಸ್ಥಾನ

0

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಅಂತರ ಕಾಲೇಜು ವಾಲಿಬಾಲ್ ಮಹಿಳೆಯರಿಗಾಗಿ ನಡೆದ ಪಂದ್ಯಾವಳಿ ಯಲ್ಲಿ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ … ಅವರ ಸಂಯುಕ್ತಾಶ್ರಯದಲ್ಲಿ ಸ್ಥಳ ಮಂಗಳ ಸ್ಟೇಡಿಯಂ, ಮಂಗಳೂರಿನಲ್ಕಿ ದಿನಾಂಕ 31 ನೇ ಮಾರ್ಚ್ 2022 ರಂದು ನಡೆಯಿತು ರಾಜ್ಯದ ಹಲವಾರು ಸರ್ಕಾರಿ ಕಾನೂನು ಕಾಲೇಜು ತಂಡಗಳು ಭಾಗವಹಿಸಿದ್ದು ಹಾಸನದ ಆಟಗಾರರಾದ..

ಭೂಮಿಕಾ , ವರ್ಷಿಣಿ , ಯಶಸ್ವಿನಿ , ನಯನಾ, ಪ್ರಿಯಾಂಕಾ , ಲಾವಣ್ಯ , ಸಹನಾ , ಧನುಶ್ರೀ , ಪ್ರಿಯಾ ಅವರಿಗೆ ಮಹದೇವಪ್ಪ (Mahadevappa govt law college physical education lecture hassan )ಅಭಿನಂದನೆಗಳು ಹಾಗೂ ಹಾಸನ ಜನತೆಯ ಮೂಲಕ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here