Home Support Hidden Talent

Support Hidden Talent

ನಂದಿನಿ ಎನ್. ಎಸ್ ಅವರು 2020-21ನೇ ಸಾಲಿನ 3ನೇ ರಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ !! #hiddenachievershassan

ಹಾಸನ: ಚಿಕ್ಕಮಗಳೂರಿನ ಎಂಜಿನಿಯರಿಂಗ್ ಕಾಲೇಜಿನ ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಂದಿನಿ.N.S. ಹಾಸನದವರು 2020-21ನೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ M.TECH ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ 3rd...

ಪ್ರಿಯಾಂಕಾ ಎನ್. ಎಂ ಅವರು 2020-21ನೇ ಸಾಲಿನ 5ನೇ ರಾಂಕ್‌ ಪಡೆದು ಜಿಲ್ಲೆಗೆ ಹಾಗೂ ಕರುನಾಡಿಗೆ ಕೀರ್ತಿ ತಂದಿದ್ದಾರೆ !! #hiddenachievershassan

ಹಾಸನ: ನವ್‌ಕೀಸ್‌ ಎಂಜಿನಿಯರಿಂಗ್‌ ಕಾಲೇಜಿನ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ತವ್ಯ ನಿರ್ವಹಿಸುತ್ತಿರುವ ಪ್ರಿಯಾಂಕಾ.N.M. ಹಾಸನದವರು 2020-21ನೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ M.TECH ಸ್ಟ್ರಕ್ಷರಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ 5th...

R & D centre, bharathiar University , coimbathore ವಿಶ್ವವಿದ್ಯಾಲಯವು ಪಿ ಹೆಚ್ ಡಿ  ಪದವಿ ನೀಡಿದೆ , ಹಾಸನ ಜನತೆಯ ಪರವಾಗಿ ದಯಾನಂದ ಅವರಿಗೆ ಅಭಿನಂದನೆಗಳು

ಆಲೂರು ತಾಲ್ಲೂಕು ಅಪ್ಪಗೌಡನಹಳ್ಳಿಯ ಮಂಜಮ್ಮ ಮತ್ತು ದ್ಯಾವೇಗೌಡರ ಮಗನಾದ ದಯಾನಂದ ಎ,ಡಿ ಅವರು  ಡಾ. ಜಿ.ಡಿ ನಾರಾಯಣ ಪ್ರಾಂಶುಪಾಲರು ಶ್ರೀ ಎಚ್ ಡಿ ದೇವೇಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜು...

ನಮ್ಮ ಹಾಸನದ ಅಕ್ಷಯ್ ಚಿನ್ನದ ಪದಕ ಪಡೆದು ಕರುನಾಡು , ಹಾಸನ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ

ನಮ್ಮ ಹಾಸನದ ಅಕ್ಷಯ್ ಕುಮಾರ್ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ನವದೆಹಲಿಯಲ್ಲಿ Msc agriculture ನಲ್ಲಿ ವ್ಯಾಸಂಗ ಮಾಡುತ್ತಿದ್ದು ,

#hiddenachievershassan

ಹಾಸನದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಚೈತ್ರ ಡಿ, ಮೈಸೂರು ವಿಶ್ವ ವಿದ್ಯಾನಿಲಯದಿಂದ food science and nutrition ವಿಷಯದಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆಯುವುದರ ಮೂಲಕ ಜಿಲ್ಲೆಗೆ...

ಕಳೆದ ರಾತ್ರಿ ರಸ್ತೆ ಅಪಘಾತದಲ್ಲಿ ಸಂಕಷ್ಟದಲ್ಲಿದ್ದ ವ್ಯಕ್ತಿಗೆ ತುರಂತ್ ಸಹಾಯಮಾಡಿ ಮಾನವೀಯತೆ ಮೆರೆದ ಹಾಸನ ಮೂಲದ ಆಂಬುಲೆನ್ಸ್ ಡ್ರೈವರ್ ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರ

ಹಾಸನ : ಕಳೆದ ರಾತ್ರಿ ಗುಂಡ್ಯ ಬಳಿ ನಿಂತಿದ್ದ ಟ್ಯಾಂಕರ್ ಗೆ ಬಸ್ ಒಂದು ಡಿಕ್ಕಿ ಹೊಡೆದಿತ್ತು ಹೊಡೆತದ ರಭಸಕ್ಕೆ ಬಸ್ ನಿರ್ವಾಹಕ ತೀವ್ರವಾಗಿ ಗಾಯಗೊಂಡು ಮಧ್ಯರಾತ್ರಿ ರಸ್ತೆ ಬದಿ...

ಇದೇ ಭಾನುವಾರ(ಜ‌31) ಹಾಸನಾಂಬ ಕಲಾಕ್ಷೇತ್ರದಲ್ಲಿ ‘ಸಂಗೀತ ನೃತ್ಯೋತ್ಸವ’ ಸಾರ್ವಜನಿಕರಿಗೆ ಉಚಿತ ಪ್ರವೇಶ

ಹಾಸನ: ಜ. 31ರಂದು ಬೆಳಿಗ್ಗೆ 10 ಗಂಟೆಗೆ ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ‘ಸಂಗೀತ ನೃತ್ಯೋತ್ಸವ’ ಕಾರ್ಯಕ್ರಮ ! ಕಾರ್ಯಕ್ರಮದ ಹೈಲೈಟ್ಸ್ ! ° ‘ನಾದಸ್ವರ’...

“ಎಮ್ಮೆಗುಂಡಿಯಲ್ ಒಂದು ದಿನ” ಎಂಬ ಚಾರಣ-ನಾಟಕ- ಕಾಡೂಟದ ಕಾರ್ಯಕ್ರಮ., ಹಾಸನ

ಕಾಡೆಂಬ ಕಾಡಿನೊಳಗೆ ನಾಡಿನ ಜನ ತಲುಪಿ, ನಾಟಕದ ಅನುಭೂತಿ ಪಡೆದು, ಆಧುನಿಕ ಜೀವನ ಶೈಲಿಯ ಒತ್ತಡದ ಹೊರೆಗಳನ್ನೆಲ್ಲಾ ಅಲ್ಲೇ ಇಳಿಸಿ, ಉತ್ಸಾಹ,ಚೈತನ್ಯದ ಮೂಟೆಯನ್ನು ಹೊತ್ತು ಹೊರಬಂದಂತಹ ಒಂದು ಅಭೂತಪೂರ್ವ ಕ್ಷಣಕ್ಕೆ...

ಜಿಲ್ಲೆಗೆ ಕೀರ್ತಿ ತಂದ ಹಾಸನದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿ ನಿ ಪೂಜಶ್ರೀ

ರಾಜ್ಯದ ಪ್ಯಾರಾ ಮೆಡಿಕಲ್‌ ಬೋರ್ಡ್‌ ನಡೆಸಿದ ಅಂತಿಮ ವರ್ಷದ ಡಿಪ್ಲೊಮಾ ಪರೀಕ್ಷೆಯಲ್ಲಿ ನಮ್ಮ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮುಗಳೂರು ಗ್ರಾಮದ ರಾಜೇಗೌಡ ಹಾಗೂ ಶಿವಮ್ಮ ರೈತ ದಂಪತಿಯ ಪುತ್ರಿ...

ಹಾಸನ ನಗರದ R.I.T ಸಹಾಯಕ ಪ್ರಾಧ್ಯಾಪಕ ಹೆಚ್. ಕೆ. ರವಿಕಿರಣ್ ಗೆ PHD ಪದವಿ

ಹಾಸನ ಜ.12(ಕರ್ನಾಟಕ ವಾರ್ತೆ): ನಗರದ ರಾಜೀವ್ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ ಮತ್ತು ಸಂಹವನ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಹೆಚ್. ಕೆ. ರವಿಕಿರಣ್ ಅವರು Development of Compression and...

ಹಾಸನ ಮೂಲದ ಕಲಾ ಪ್ರತಿಭೆ ಸುಪ್ರಿಯಾ ಅವರು ಬಿಡಿಸಿದ ಚಿತ್ರಕಲೆ ಮೆಚ್ಚಿದ ಹಾಲಿವುಡ್ !

ಹಾಸನ : (ಹಾಸನ್_ನ್ಯೂಸ್) !, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕಲಾ ಪ್ರತಿಭೆ ಈ ನಮ್ಮ ಸುಪ್ರಿಯಾ ನ, ಹಾಲಿವುಡ್ ನ " ಆಂಗ್ರೀ ಬರ್ಡ್ಸ್ " ಗೇಮ್ ಹಾಗೂ...

ಹಾಸನ ಜಿಲ್ಲೆಯ ಹೆಮ್ಮೆಯ ಪುತ್ರ ಗ್ಯಾರಂಟಿ ರಾಮಣ್ಣ ಅವರಿಗೆ ಈ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ.

ಹಾಸನ ಜ 5: (ಹಾಸನ್_ನ್ಯೂಸ್) ಹಾಸನ ಜಿಲ್ಲೆಯ ಹಿರಿಯ ಜಾನಪದ  ಕಲಾವಿದರಾದ ಗ್ಯಾರಂಟಿ ರಾಮಣ್ಣ ಅವರು ಈ ಬಾರಿಯ ಜಾನಪದ ಅಕಾಡಮಿ ಪ್ರಶಸ್ತಿಗೆ  ಪಾತ್ರರಾಗಿದ್ದಾರೆ
- Advertisment -

Most Read

ಹಾಸನ ಜಿಲ್ಲೆಯಲ್ಲಿ ಇಂದು 126 ಮಂದಿಗೆ ಸೋಂಕು ದೃಢ

ದಿನಾಂಕ : 29/07/2021ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 126 ಮಂದಿಗೆ ಸೋಂಕು ದೃಢ.*ಹಾಸನ-46,ಅರಸೀಕೆರೆ -12,ಅರಕಲಗೂಡು-12,ಬೇಲೂರು -05,ಆಲೂರು-11,ಸಕಲೇಶಪುರ-06, ಹೊಳೆನರಸೀಪುರ-08,ಚನ್ನರಾಯಪಟ್ಟಣ-21,ಇತರೆ ಜಿಲ್ಲೆಯವರು-05 ಮಂದಿಯಲ್ಲಿ ಸೋಂಕು ಪತ್ತೆ. ಇಂದು...

ಹವಾಮಾನ ವರದಿ / ಹೇಮಾವತಿ ಜಲಾಶಯದ ವಿವರ

" ಹವಾಮಾನ ವರದಿ / ಹೇಮಾವತಿ ಜಲಾಶಯದ ವಿವರ "ಹಾಸನ ಜಿಲ್ಲಾ ಮುನ್ಸೂಚನೆ 👇: ☔ಗುರುವಾರ ದಿನಾಂಕ 29 ಜುಲೈ 2021 ☑ಸೂರ್ಯೋದಯ 6.11AM ಸೂರ್ಯಾಸ್ತ 6.54PMಉಷ್ಣಾಂಶ : ಗರಿಷ್ಠ...

ನಗರದ ಸಹ್ಯಾದ್ರಿ ಚಿತ್ರಮಂದಿರದ ಎದುರು ಸುಸಜ್ಜಿತವಾಗಿ ನಿರ್ಮಾಣ ಗೊಂಡಿರುವ “ಪುಡ್ ಕೋಟ್೯” ಅನ್ನು ಶಾಸಕರಾದ ಪ್ರೀತಂ ಜೆ ಗೌಡ ಅವರು ಇಂದು ಉದ್ಘಾಟಿಸಿದರು

ಹಾಸನ: ನಗರದ ಸಹ್ಯಾದ್ರಿ ಚಿತ್ರಮಂದಿರದ ಎದುರು ಸುಸಜ್ಜಿತವಾಗಿ ನಿರ್ಮಾಣ ಗೊಂಡಿರುವ "ಪುಡ್ ಕೋಟ್೯" ಅನ್ನು ಶಾಸಕರಾದ ಪ್ರೀತಂ ಜೆ ಗೌಡ ಅವರು ಇಂದು ಉದ್ಘಾಟಿಸಿದರು.

ಮಾರ್ಕೆಟಿಂಗ್‌ನಲ್ಲಿ ಅನುಭವವುಳ್ಳವರು ಕೆಲಸಕ್ಕೆ ಬೇಕಾಗಿದ್ದಾರೆ

ಕಂಪನಿ : ಅಕ್ಷಮಾಲ ಫುಡ್ ಅಂಡ್ ಬೆವರೇಜಸ್ ಇಂಡಸ್ಟ್ರಿಯಲ್ ಏರಿಯ, ಬಿ.ಕಾಟೀಹಳ್ಳಿ, ಹಾಸನ. ಬೇಕಾಗಿದ್ದಾರೆ! *ಹಳ್ಳಿ ಸೊಗರವ ಆಹಾರೋತ್ಪನ್ನಗಳು*
error: Content is protected !!