ಅಭಿನಂದನೆಗಳು

0

ಹಾಸನ ನಗರದ ಸರಕಾರಿ ವಿಜ್ಞಾನ ಕಾಲೇಜಿನ, ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸಂಜೋತಾ. ಜಿ ಇವರು ಸಲ್ಲಿಸಿದ ” ಸ್ಟಡೀಸ್ ಆನ್ ಐಸೋಲೇಶನ್ ಅಂಡ್ ಕೆರಕ್ಟರೈಜೇಷನ್ ಆಫ್ ಮೈಕ್ರೋಬಿಯಲ್ ಬಯೋಆಕ್ಟಿವ್ ಕಾಂಪೌಂಡ್ಸ್ ಪ್ರಾಮ್ ಕಾರವಾರ್ ಕೋಸ್ಟಲ್ ರಿಜನ್ ” ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಡಾಕ್ಟರ್ ಆಫ್ ಫಿಲಾಸಫಿ (PhD) ಪದವಿಯನ್ನು ನೀಡಿದೆ. ಕರ್ನಾಟಕ ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕರು ಡಾ. ಶಿವಶರಣ ಸಿ.ಟಿ. ಇವರು ಮಾರ್ಗದರ್ಶನ ನೀಡಿದ್ದರು. ಡಾ:ಸಂಜೋತಾ ಇವರಿಗೆ ಕಾಲೇಜಿನ ಪ್ರಾಚಾರ್ಯರು, ಸಹದ್ಯೋಗಿಗಳು, ಅಪಾರ ಬಂಧುಬಳಗ ಅಭಿನಂದನೆಗಳನ್ನು ಸಲ್ಲಿಸಿ, ಇನ್ನೂ ಹೆಚ್ಚಿನ ಸಾಧನೆ ಮಾಡಲಿಯೆಂದು ಹಾರೈಸಿರುತ್ತಾರೆ.

LEAVE A REPLY

Please enter your comment!
Please enter your name here