ರಣಾಯ್ ಇಂಟರ್ನ್ಯಾಷನಲ್ಸ್ ಮಿ. ಇಂಡಿಯಾ ಯುನೈಟೆಡ್ 2021 ನಮ್ಮ ಹಾಸನದ ನಿತಿನ್ ಜಿ ಎನ್ ಆಯ್ಕೆ ಮಿಂಚಿನ‌ ಪ್ರದರ್ಶನ

0

ರಣಾಯ್ ಇಂಟರ್ನ್ಯಾಷನಲ್ಸ್ ವತಿಯಿಂದ ದಿನಾಂಕ 26Dec2021ರಂದು ನಡೆದ ಮಿ.&ಮಿಸಸ್ ಇಂಡಿಯಾ ಯುನೈಟೆಡ್ 2021 ರಾಷ್ಟ್ರ ಮಟ್ಟದ ಸ್ಪರ್ಧಾವಳಿಯಲ್ಲಿ ನಮ್ಮ ಹಾಸನ ಜಿಲ್ಲೆಯ ಪ್ರತಿಭಾವಂತ ‘ ನಿತಿನ್ ಜಿ.ಎನ್. ‘ ರವರು ಭರ್ಜರಿ ಪ್ರದರ್ಶನದ ಮೂಲಕ ಬರೋಬ್ಬರಿ 5ವಿಭಾಗದಲ್ಲಿ ಜಯಗಳಿಸುವ ಮೂಲಕ ರನ್ನರ್ ಅಪ್ ಟೈಟಲ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದು , ಭವಿಷ್ಯ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುವ ತವಕದಲ್ಲಿದ್ದಾರೆ.

ಹಾಸನ ನಗರದ ಹೊರವಲಯದ ಪವನ ಪುತ್ರ ರೆಸಾರ್ಟ್ ನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ

ಎಥ್ನಿಕ್ ರೌಂಡ್ , ಫೊಟೋಜೆನಿಕ್ ಸುತ್ತು , ಟ್ಯಾಲೆಂಟ್ ರೌಂಡ್ , ಬಿಸಿನೆಸ್ ರೌಂಡ್ , ಸ್ಟ್ರೀಟ್ ರೌಂಡ್ , ಫಿಟ್ ನೆಸ್ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿ ” ಮಿ.ಇಂಡಿಯಾ ಯುನೈಟೆಡ್ – 2021 ಟೈಟಲ್ ಮುಡಿಗೇರಿಸಿಕೊಂಡಿದ್ದಾರೆ

ಹಾಸನ ಜನತೆಯ ಪರವಾಗಿ ಮುಂದಿನ ನಿತಿನ್ ಅವರಿಗೆ ಬರಪೂರ ಅವಕಾಶಗಳು ಲಭಿಸಿ ಉಜ್ವಲ ಭವಿಷ್ಯ ರೂಪಿಸಿ ನಮ್ಮ ಜಿಲ್ಲೆ , ರಾಜ್ಯದಲ್ಲಿ ಹೆಸರುವಾಸಿಯಾಗುವಂತಾಗಲಿ ಎಂದು ಆಶಿಸೋಣ ,ಸ್ಥಳೀಯ ಪ್ರತಿಭೆಗಳ ಪ್ರೋತ್ಸಾಹಿಸಿ .

LEAVE A REPLY

Please enter your comment!
Please enter your name here