ಹಾಸನಾಂಬ ಭಕ್ತರಿಗೆ
‘ವಿದ್ಯುತ್ ಶಾಕ್’..! , ವಿಷಯ ತಿಳಿಯುತ್ತಿದ್ದಂತೆ ಕಕ್ಕಾ ಬಿಕ್ಕಿಯಾಗಿ ಹೋಡಿದ ಭಕ್ತರು

0

ಹಾಸನ : ಹಾಸನಾಂಬೆ ದೇವಿ ದರ್ಶನಕ್ಕೆ ಕ್ಯೂನಲ್ಲಿ ನಿಂತಿದ್ದ ಭಕ್ತರಿಗೆ ವಿದ್ಯುತ್ ಶಾಕ್ ಹೊಡೆದಿದೆ.
ಸರದಿ ಸಾಲಿನಲ್ಲಿ ನಿಂತಿದ್ದ 20 ಹೆಚ್ಚು ಜನರು ಗಾಯಗೊಂಡಿದ್ದು, ನೂರಾರು ಜನ ದೂರ ದೂರು ಹೋಡಿ ಹೋದ ಪ್ರಸಂಗ ನಡೆದಿಸೆ , ಶಾಕ್ ಹೊಡೆದ ಹಲವರಿಗೆ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ,

ಧರ್ಮದರ್ಶನದ ಸರದಿ‌ಸಾಲಿನಲ್ಲಿ ನಿಂತಿದ್ದ ಭಕ್ತಾದಿಗಳಿಗೆ ಕರೆಂಟ್ ಶಾಖ್ , ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲ , ಟಿ.ವಿ. ಗೆಂದು ಅಳವಡಿಸಲಾಗಿದ್ದ ವಿದ್ಯುತ್ ಸಂವಹನ ಕೇಬಲ್ ನ ಒಂದು ತುಂಡು ಸರದಿಸಾಲಿನ ಕಂಬಿಗೆ ಮೊದಲು ತಾಕಿದೆ ., ಹೊಸಲೈರಸ್ತೆಯ ಹಳೆಯ ಇಂದ್ರಕುಮಾರ್ ಅಂಗಡಿಯಿಂದ ಸಂತೆಪೇಟೆ ವರೆಗೂ ಕಂಬಿ ಒರಗಿ ನಿಂತ

ಇಪ್ಪತ್ತಕ್ಕೂ ಹೆಚ್ಚು ಭಕ್ತಾದಿಗಳಿಗೆ ಕರೆಂಟ್ ಹೊಡೆದಿದೆ , ಟಿ.ವಿ.ಕನೆಕ್ಟಿವಿಟಿ ಕೇಬಲ್ ಆದರಿಂದ ತೀರಾ ಕಡಿಮೆ ಪವರ್ ಹೊಂದಿದ್ದು , ಯಾವುದೇ ದೊಡ್ಡ ಅಪಾಯಕ್ಕೆ ಆಸ್ಪದವಾಗಲಿಲ್ಲ ., ಗಾಬರಿಯಾದ ಬಾಲಕಿಗೆ ಅಲ್ಲೆ ನೀರು ಕುಡಿಸಿ ಕುಶಲೋಪರಿ ವಿಚಾರಿಸಲಾಯಿತು., ತಾಯಿ ಹಾಸನಾಂಬೆ ಆವರಣದಲ್ಲಿ ಯಾವುದೇ ಅವಘಡ ಸಂಭವಿಸದಂತೆ ಬೇಡಿ ಕೊಳ್ಳೋಣ 🙏🏼

ಹಾಸನ
ಹಾಸನಾಂಬೆ ದೇವಾಲಯ ಬಳಿ ಕರೆಂಟ್ ಶಾಕ್ ವದಂತಿಯಿಂದ ದಿಢೀರ್ ನೂಕು ನುಗ್ಗಲು

ದರ್ಮ‌ ದರ್ಶನ ಸರತಿ ಸಾಲಿನ ಬಳಿ ಮಹಿಳೆಯರ ನರಳಾಟ

ಕೆಲವರಿಗೆ ಕರೆಂಟ್ ಶಾಕ್ ಆಗಿ ಕುಸಿದು ಬಿದ್ದು ಅವಾಂತರ

ಒಬ್ಬರ ಮೇಲೆ ಒಬ್ಬರು ಬಿದ್ದು ಓಡಿದ ಮಹಿಳೆಯರು

ಕೆಲವರನ್ನು ಹೊರಗೆಳೆದು ಕರೆತಂದ ಸ್ತಳೀಯರು

ಹಾಸನಾಂಬೆ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಬಂದು ಅವಾಂತರ

ದಿನಗಟ್ಟಲೆ ಕಾದರೂ ಸಿಗದ ಹಾಸನಾಂಬೆ ದರ್ಶನ

ಹಾಸನದ ಸಂತೇಪೇಟೆಯ ಧರ್ಮ ದರ್ಶನ ಸರತಿ ಸಾಲಿನ ಬಳಿ ಘಟನೆ

#hasanambhatemple #hasanambha2023

LEAVE A REPLY

Please enter your comment!
Please enter your name here