ಹಾಸನ : ಕವಿಪ್ರನಿನಿಯಿಂದ ಆ.25 ರಂದು 66/11ಕೆ.ವಿ ಬೇಲೂರು, ಗೆಂಡೇಹಳ್ಳಿ ಹಾಗೂ ಉಗನೆ ವಿ.ವಿ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ, ಸದರಿ ದಿನಾಂಕದಂದು 66/11ಕೆ.ವಿ ಬೇಲೂರು, ಗೆಂಡೆಹಳ್ಳಿ ಮತ್ತು ಉಗನೆ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಪ್ರದೇಶಗಳ ವಿದ್ಯುತ್ ಸ್ಥಾವರಗಳಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಹಾಸನದ ಮೊದಲ WHOLESALE SAREE ಅಂಗಡಿ!!
ಕೋವಿಡ್ – 19 ಮಾರ್ಗದರ್ಶಿ ರೇಖೆಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ನಿಮಗೆ ಸೇವೆ ಸಲ್ಲಿಸಲು ನಾವು ಉತ್ಸುಕರಾಗಿದ್ದೇವೆ !!
ಪ್ರಿಯ ಗ್ರಾಹಕರೆ, ನಿಮ್ಮ ಅದ್ಭುತ ಸಹಕಾರದಿಂದಾಗಿ ಇದೀಗ ರತ್ನಂ ಸಿಲ್ಸ್ ಬೃಹತ್ತಾಗಿ ಬೆಳೆದು ನಿಂತಿರುತ್ತದೆ, ನಮ್ಮಲ್ಲಿ ಅತ್ಯುತ್ತಮ ಶ್ರೇಣಿಯ ಸೀರೆಗಳು ಈಗ ಕಡಿಮೆ ದರದಲ್ಲಿ ಮಾರಾಟ ಮಾಡಲು ವಿಸ್ತರಣೆ ಗೊಂಡಿರುತ್ತದೆ.
ದರಗಳು 300/- ರೂಗಳಿಂದ ಪ್ರಾರಂಭ ✅
* ಪ್ರತೀ ದಿನ ಹೊಚ್ಚ ಹೊಸ , ನವನವೀನ ಮಾದರಿ ಸೀರೆಗಳ ರಾಶಿ ಇಲ್ಲಿ ಲಭ್ಯವಿದೆ , ಒಮ್ಮೆ ಭೇಟಿ ನೀಡಿ !!
ಸ್ಥಳ : ರತ್ನಂ ಸಿಲ್ಕ್ಸ್ , NCC ಕಛೇರಿ ಹತ್ತಿರ , ಲಕ್ಷ್ಮಿ ನರ್ಸಿಂಗ್ ಹೋಂ ಮುಂಭಾಗ , ಆರ್.ಸಿ.ರಸ್ತೆ ಹಾಸನ !
ಫೋನ್ ಸಂಖ್ಯೆ !! 6363122663 , 9164210699 #RathnamSilks
ರೆಸ್ಟೋರೂಂ ಹಾಗೂ ವಾಹನದ ಪಾರ್ಕಿಂಗ್ ಸೌಕರ್ಯವಿದೆ
#special #sarees #hassan @rathnamsilks
-ಸಾರ್ವಜನಿಕರು ಸಹಕರಿಸಬೇಕೆಂದು ಟಿ.ಎಲ್ ಮತ್ತು ಎಸ್.ಎಸ್ ವಿಭಾಗ, ಕವಿಪ್ರನಿನಿ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.