ಪುರ್ನವಸತಿ ಕಾರ್ಯಕರ್ತರ ಹುದ್ದೆಗಳಿಗೆ ಅರ್ಜಿ ಆಹ್ವಾನ

0

ಹಾಸನ,ಆ24 :  ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಾಸನ ರವರ ವತಿಯಿಂದ ಗ್ರಾಮ ಪಂಚಾಯಿತಿಗಳಲ್ಲಿ ವಿಕಲಚೇತನರಿಗಾಗಿ ಗೌರವಧನ ಆಧಾರದದಲ್ಲಿ ಕೆಲಸ ನಿರ್ವಹಿಸಲು ಗ್ರಾಮೀಣ ಪುನರ್ವಸತಿ ಯೋಜನೆಯಡಿ ನಗರ ಪುರ್ನವಸತಿ  ಕಾರ್ಯಕರ್ತರ ಹುದ್ಧೆಗಳಿಗೆ ನಗರ/ಪುರಸಭೆಗಳಿಗೆ ಹಾಸನ, ಅರಸೀಕೆರೆ, ಚನ್ನರಾಯಪಟ್ಟಣ ಈ ತಾಲ್ಲೂಕುಗಳಿಗೆ ನಗರ ಪುರ್ನವಸತಿ  ಕಾರ್ಯಕರ್ತರ  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು

ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ   ವಿವಿದೋದ್ದೇಶ ಪುನರ್ವಸತಿ  ಕಾರ್ಯಕರ್ತರು (MRW) ರವರಿಂದ  ಅರ್ಜಿಯನ್ನು ಪಡೆದು ಎಲ್ಲಾ  ದಾಖಲಾತಿಗಳೊಂದಿಗೆ ಸಿದ್ದಪಡಿಸಿ ಸಂಬಂಧಪಟ್ಟ ವಿವಿದೋದ್ದೇಶ ಪುನರ್ವಸತಿ  ಕಾರ್ಯಕರ್ತರುಗಳಿಗೆ (MRW) ಸೆ.4 ರೊಳಗೆ ಸಲ್ಲಿಸಬೇಕು.
ಅರ್ಜಿಗಳನ್ನು .

ತಾಲ್ಲೂಕು ಆಯ್ಕೆ ಸಮಿತಿ ಪರಿಶೀಲಿಸಿ, ನಿಯಮಾನುಸಾರ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹಾಸನ-9964536271, ಅರಸೀಕೆರೆ-9902649777,  ಚನ್ನರಾಯಪಟ್ಟಣ-9731401621 ರವರುಗಳನ್ನು ಸಂಪರ್ಕಿಸಬಹುದಾಗಿದೆ

-ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆ!

LEAVE A REPLY

Please enter your comment!
Please enter your name here