ಉಚಿತವಾಗಿ ಮಹಿಳೆಯರಿಗೆ ಎಂಬರೋಯಿಡ್ರಿ , ಫಾಬ್ರಿಕ್ ಪೇಂಟಿಂಗ್ , ಸ್ಯಾರಿ ಕುಚ್ , ಕ್ರೋಶವರ್ಕ್, ETC., ತರಬೇತಿ

0

ಹಾಸನ ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗ ಯುವತಿಯರಿಗಾಗಿ ದಿನಾಂಕ 16-11-2023 ರಿಂದ 30 ದಿನಗಳ ಕಾಲ ಉಚಿತವಾಗಿ ಮಹಿಳೆಯರಿಗೆ ಎಂಬರೋಯಿಡ್ರಿ , ಫಾಬ್ರಿಕ್ ಪೇಂಟಿಂಗ್ , ಸ್ಯಾರಿ ಕುಚ್ , ಕ್ರೋಶವರ್ಕ್ , ETC., ತರಬೇತಿ ಪ್ರಾರಂಭವಾಗಲಿದೆ. ಈ ತರಬೇತಿಗಳಲ್ಲಿ ಉದ್ಯಮಶೀಲತ ಹಾಗೂ ವ್ಯಕ್ತಿತ್ವ ವಿಕಾಸನ ತರಬೇತಿಯನ್ನು ಸಹ ನೀಡಲಾಗುತ್ತದೆ. ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದವರಿಗೆ ಸಾಲ ಸೌಲಭ್ಯ ತೆಗೆದು ಕೊಳ್ಳಲು ಅನುಕೂಲ ವಾಗುವುದು.
ಶಿಬಿರಾರ್ಥಿಗಳಿಗೆ ಉಚಿತವಾಗಿ ತರಬೇತಿ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಭೋದನೆ ಮಾಡಿಸಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಸಂಸ್ಥೆಯಿಂದ ಪ್ರಮಾಣ ಪತ್ರ ವಿತರಿಸಲಾಗುತ್ತದೆ.

Saree Kuchu / Saree Tassels - Women - 1717274802


ಆಸಕ್ತ 18 ವರ್ಷ ಮೇಲ್ಪಟ್ಟ 45 ವರ್ಷದೊಳಗಿನ ನಿರುದ್ಯೋಗ ಯುವತಿಯರು ಸಂಸ್ಥೆಯ ಕಚೇರಿಯಲ್ಲಿ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ 08172-297013, 7353654000, 8147903497 9535684409,
ಸಂಪರ್ಕಿಸಬಹುದಾಗಿದೆ.

fabric painting || fabric painting on clothes easy || fabric paint easy -  YouTube

ಗೂಗಲ್ ಫಾರ್ಮ್ ಮೂಲಕ ಆನ್ಲೈನಲ್ಲೇ ಮಹಿಳೆಯರಿಗೆ ಎಂಬರೋಯಿಡ್ರಿ , ಫಾಬ್ರಿಕ್ ಪೇಂಟಿಂಗ್ , ಸ್ಯಾರಿ ಕುಚ್ , ಕ್ರೋಶವರ್ಕ್, ETC., ತರಬೇತಿ ತರಬೇತಿಗೆ ಅರ್ಜಿ ಸಲ್ಲಿಸಲು ಅದರ ಲಿಂಕ್ ಕೆಳಗೆ ಇದೆ.
https://docs.google.com/forms/d/1Hx56-7eS-tJuKoCYMkG8xcRPFKMctfoAJU8G5D8EVpI/edit#responses

ಈ ಪೋಸ್ಟ್ ನ್ನು ಆದಷ್ಟು ಶೇರ್ ಮಾಡಿ, ಅಗತ್ಯ ಇರುವವರಿಗೆ ಅನುಕೂಲವಾಗಬಹುದು.

LEAVE A REPLY

Please enter your comment!
Please enter your name here