ಅಂಗವಿಕಲರಿಗೆ ಉದ್ಯೋಗ ಮೇಳ ಇದೇ 18ರಂದು

0

ಹಾಸನ : ಸಮರ್ಥನಂ ಅಂಗವಿಕಲರ ಸಂಸ್ಥೆ : ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಯುವ ಅಂಗವಿಕಲರಿಗಾಗಿ ರಾಜ್ಯ ಮಟ್ಟದ ಉದ್ಯೋಗ ಮೇಳವನ್ನು ಇದೇ ಅಕ್ಟೋಬರ್ 18 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ನಗರದ ಡಾ. B.R.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದು , 18 ರಿಂದ 35 ವರ್ಷದ ಒಳಗಿನ, SSLC ಉತ್ತೀರ್ಣ, PUC., ಡಿಪ್ಲೊಮಾ, ಯಾವುದೇ ಪದವಿ ಹೊಂದಿರುವ ಅಂಗವಿಲಕರು ಭಾಗವಹಿಸಬಹುದಾಗಿರುತ್ತದೆ .. ಬಯೋಡೇಟಾದ ಕನಿಷ್ಠ 3 ಪ್ರತಿಗಳು, ಕನಿಷ್ಠ3 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳು, ಶೈಕ್ಷಣಿಕ ಅರ್ಹತೆಯ ನಕಲು ಪತ್ರಿಗಳು, ಅಂಗವಿಕಲರ ಪ್ರಮಾಣ ಪತ್ರ (UDID ಕಾರ್ಡ್), ಆಧಾರ್ ಕಾರ್ಡ್ ತರಬೇಕಾಗಿರುತ್ತದೆ.

ಹೆಚ್ಚಿನ ಮಾಹಿತಿ : ಸಮರ್ಥನಂ ಸಹಾಯವಾಣಿ: 080 68333999 / ಶಿವರಾಜು (ಸಯೋಜಕರು, ಮೈಸೂರು ವಿಭಾಗ) – 6364867818, ವೀರಭದ್ರ ಪಾಟೇಲ್- 9480812121, ಸುಭಾಷ್ ಚಂದ್ರ- 9449864693 ಅವರನ್ನು ಸಂಪರ್ಕಿಸಬಹುದು

LEAVE A REPLY

Please enter your comment!
Please enter your name here