ಅರಕಲಗೂಡು ತಾಲ್ಲೂಕಿನ ಜನತೆಯ ಗಮನಕ್ಕೆ

0

ಕೋವಿಡ್-19 ಸಾಂಕ್ರಾಮಿಕ ಮಹಾಮಾರಿಯಿಂದ ತೊಂದರೆಗೊಳಗಾಗಿರುವ ಜನತೆಗೆ ನೆರವಾಗುವ ಉದ್ದೇಶದಿಂದ ನಮ್ಮ ಎಸ್.ಜಿ. ಚಾರಿಟಬಲ್ ಟ್ರಸ್ಟ್‌ನ ಸದಸ್ಯರು ದಿನಾಂಕ 19-05-2021 ರಿಂದ ಅರಕಲಗೂಡು ತಾಲ್ಲೂಕು ವ್ಯಾಪ್ತಿಯಲ್ಲಿ ಕೊರೋನಾ ಸೊಂಕಿನಿಂದ ಹೋಂ ಕ್ವಾರಂಟೈನ್ ಆಗಿರುವ ಕುಟುಂಬಗಳಿಗೆ ಮತ್ತು ಆಸ್ಪತ್ರೆಗಳಲ್ಲಿ

ಸೊಂಕಿತರ ಉಪಚಾರ ಮಾಡುತ್ತಿರುವ ಸಂಬಂಧಿಕರಿಗೆ, ಬಡ ಕೂಲಿ ಕಾರ್ಮಿಕರಿಗೆ, ಕೋವಿಡ್ ವಾರಿಯರ್ಸ್‌ಗಳಾದ ಪೊಲೀಸ್ ಇಲಾಖೆ ಮತ್ತು ವೈದ್ಯಕೀಯ ಇಲಾಖೆಯ ಮತ್ತು ಕಂದಾಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ಮತ್ತು ಪೌರಕಾರ್ಮಿಕರಿಗೆ ನಮ್ಮ ಟ್ರಸ್ಟ್‌ನ ಸದಸ್ಯರುಗಳು

ದಿನದ ಮೂರು ಹೊತ್ತು ಆಹಾರ ಪೊಟ್ಟಣಗಳನ್ನು ತಲುಪಿಸಲಿದ್ದಾರೆ.

ಅಗತ್ಯವಿರುವವರು ಹೋಬಳಿವಾರು ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು.

ಬೆಳಗಿನ ಉಪಹಾರ 08:00 ರಿಂದ 10:00 ರವರೆಗೆ

ಮಧ್ಯಾಹ್ನದ ಊಟ : 12:30 ರಿಂದ 2:30 ರವರೆಗೆ

ರಾತ್ರಿ ಊಟ : 07:30 ರಿಂದ 9:00 ರವರೆಗೆ

TRUST S.G. CHARITABLE TRUST ವತಿಯಿಂದ !!

#stayhome #staysafe #servefood

LEAVE A REPLY

Please enter your comment!
Please enter your name here