ಮ್ಯಾನೇಜರ್, ಫೀಲ್ಡ್ ಆಫಿಸರ್ , ಅಕೌಂಟ್ ಅಸಿಸ್ಟೆಂಟ್ ಕೆಲಸ ಖಾಲಿ ಇದೆ ನೋಡಿ

0

*ಖಾಸಗೀ ಕಂಪನಿಯಿಂದ ನೇರ ಸಂದರ್ಶನ*
ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಉದ್ಯೋಗದಾತರು
*). ದರ್ಪಣ ಗ್ರೂಪ್ ಆಫ್ ಕಂಪನೀಸ್. (ಹಣಕಾಸು ಸಂಸ್ಥೆ)*
ಹುದ್ದೆಗಳು
1). Manager- ವಿದ್ಯಾರ್ಹತೆ- ಪದವಿ + 1 ರಿಂದ 2 ವರ್ಷಗಳ .
2). ಫೀಲ್ಡ್ ಆಫೀಸರ್- PUC/ITI/Diploma/ Degree Pass/fail. (ಹಣಕಾಸು ಕ್ಷೇತ್ರದಲ್ಲಿ 2 ವರ್ಷಗಳ ಅನುಭವ)
3). ಅಕೌಂಟ್ ಅಸಿಸ್ಟೆಂಟ್- ಕಂಪ್ಯೂಟರ್/ಟಾಲಿ ಅನುಭವ ಇದ್ದವರಿಗೆ ಮೊದಲ ಆದ್ಯತೆ.


ದಿನಾಂಕ 31-10-2023 ಮಂಗಳವಾರ ಬೆಳಗ್ಗೆ 10. ಗಂಟೆಯಿಂದ ಮಧ್ಯಾಹ್ನ 11.30 ರವರೆಗೆ
ಸಂದರ್ಶನ ನಡೆಯುವ ಸ್ಥಳ:
*ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಹಾಸನ.* ಸರ್ಕಾರಿ ITI ಕಾಲೇಜು ಆವರಣ, B.M. ರಸ್ತೆ, ರೈಲ್ವೆ ಸ್ಟೇಷನ್ ಹತ್ತಿರ, ಹಾಸನ,
ಆಸಕ್ತ ಅಭ್ಯರ್ಥಿಗಳು ತಮ್ಮ ವಯಕ್ತಿಕ ವಿವರಗಳೊಂದಿಗೆ (Resume) ಸಂದರ್ಶನಕ್ಕೆ ಹಾಜರಾಗತಕ್ಕದ್ದು..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-


08172-296374
9449692691
9886368975

LEAVE A REPLY

Please enter your comment!
Please enter your name here