ನಾಳೆ ಸಿಎಂ ಹಾಸನಾಂಬ ದರ್ಶನ

0

ಹಾಸನ : ಹಾಸನಾಂಬ ದರ್ಶನಕ್ಕೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನ.7 ಮಂಗಳವಾರ ರಂದು ಹಾಸನ ನಗರಕ್ಕೆ ಭೇಟಿ ನೀಡಲಿದ್ದು . ಸಿಎಂ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು

ಪೊಲೀಸ್ ಇಲಾಖೆ ಪೂರ್ವ ಸಿದ್ಧತಾ ಕ್ರಮ ಕೈಗೊಂಡಿದೆ. ಸಿಎಂಗೆ ಜಿಲ್ಲಾ ಉಸ್ತುವಾರಿ ಸಚಿವ K.N. ರಾಜಣ್ಣ ನೀಡಲಿದ್ದಾರೆ .
ನೌಕರರಿಗೆ ಇಂದು ದರ್ಶನ ಅವಕಾಶ :
ಮುಖ್ಯಮಂತ್ರಿ ಆಗಮನ ಹಿನ್ನೆಲೆಯಲ್ಲಿ ಸರಕಾರಿ ನೌಕರರಿಗೆ ನ.7ರಂದು ನಿಗದಿಪಡಿಸಿದ್ದ ದರ್ಶನವನ್ನು

ನ.6 ರಂದು ಬೆಳಗ್ಗೆ 6 ರಿಂದ ಬೆಳಗ್ಗೆ 10-30 ರವರೆಗೆ ಹಾಸನಾಂಬ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಗುರುತಿನ ಚೀಟಿಯೊಂದಿಗೆ ನಾಲ್ವರು (ಕುಟುಂಬ ಸದಸ್ಯರು) ದರ್ಶನ ಪಡೆಯಬಹುದಾಗಿದೆ., ಎಂದು ಸಂಘದ ಅಧ್ಯಕ್ಷ ಕೃಷ್ಣಗೌಡ ತಿಳಿಸಿರುತ್ತಾರೆ .

LEAVE A REPLY

Please enter your comment!
Please enter your name here