ರೈತರು ಸಂಕಷ್ಟದಲ್ಲಿದ್ದಾರೆ ರಾಗಿ ಬೆಂಬಲ ಬೆಲೆ ಬಿಡುಗಡೆ ಮಾಡಿ

0

” ರಾಗಿ ಬೆಂಬಲ ಬೆಲೆ‌ ಹಣ ಬಿಡುಗಡೆಮಾಡಿಲ್ಲದೆ ನಮ್ಮ ಭಾಗದ ರೈತರು ಸಂಕಷ್ಟದಲ್ಲಿದ್ದಾರೆ ,  ದಿನಕ್ಕೆ ನೂರಾರು ರೈತರು ನಮ್ಮ ಮನೆ ಹತ್ತಿರ ಬಂದು ಅವರ ರಾಗಿ ಹಣ ಬಿಡುಗಡೆ ಮಾಡಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ,,
ಯಾವ ಹಳ್ಳಿಗಳಿಗೆ ತೆರಳಿದರು ಮೊದಲು ರೈತರು ಹೇಳುವ ವಿಷಯವೇ ಇದು ‘ ಅಣ್ಣ ರಾಗಿ ಬೆಂಬಲ ಬೆಲೆಯ ಹಣ ಬಿಡುಗಡೆ ಮಾಡಿಸಿ ‘ ಅಂತ.. ದಯವಿಟ್ಟು ಎರಡು ದಿನದೊಳಗೆ ಹಣ ಬಿಡುಗಡೆ ಮಾಡಿ ಮಾನ್ಯ ಯಡಿಯೂರಪ್ಪ ಅವರಿಗೆ ನನ್ನ ರೈತರ ಪರವಾಗಿ ವಿನಂತಿ ಮಾಡುತೀದ್ದೆನೆ,,,”


– ಕೆ.ಎಂ.ಶಿವಲಿಂಗೇಗೌಡ (ಶಾಸಕರು , ಅರಸೀಕೆರೆ)

https://m.facebook.com/story.php?story_fbid=3921100864666485&id=195025720607370

@k_m_shivalinge_gowda

LEAVE A REPLY

Please enter your comment!
Please enter your name here