ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಘಟನೆ
ಬೆಂಗಳೂರು-ಕಾರವಾರ ರೈಲಿಗೆ ಸಿಲುಕಿ ಒಂಟಿ ಸಲಗ ದುರ್ಮರಣ
ರೈಲ್ವೆ ಹಳಿ ಮೇಲೆ ಬಿದ್ದಿರುವ ಕಾಡಾನೆ ಶವ
ಘಟನೆ ಸ್ಥಳದಲ್ಲೇ ನಿಂತಿರುವ ಪ್ರಯಾಣಿಕರಿರುವ ರೈಲು ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ 06585 ನಂ.ನ ರೈಲು
ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ಪರಿಶೀಲನೆ
ಅರಣ್ಯ ಇಲಾಖೆ ಅಧಿಕಾರಿಗಳಿಗಾಗಿ ಕಾಯುತ್ತಿರುವ ರೈಲ್ವೆ ಇಲಾಖೆ ಅಧಿಕಾರಿಗಳು
ಮಲೆನಾಡು ಭಾಗದಲ್ಲಿ ಹೆಚ್ಚಿರುವ ಕಾಡಾನೆ ಸಂತತಿ

ಕಾಡನೆಗಳ ರಕ್ಷಣೆಗೆ ರೈಲಿನ ವೇಗ ಕಡಿಮೆ ಮಾಡಲು ಮಾನವಿ ಮಾಡಿದ ಪ್ರಾಣಿಪ್ರಿಯರು
ಅಂದಾಜು 25 ವರ್ಷ
ಕೆಲ ದಿನಗಳಿಂದ ರೈಲ್ವೆ ಹಳಿ ಮೇಲೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣಿಸಿಕೊಂಡಿದ್ದ ಒಂಟಿಸಲಗ
ಕಳೆದ 10 ವರ್ಷ ದಲ್ಲಿ 5 ಕ್ಕು ಹೆಚ್ಚು ಆನೆಗಳ ಧುರ್ಮರಣ