NEWS FLASH !, ಹಾಸನ : (ಹಾಸನ್_ನ್ಯೂಸ್) !, ಹತ್ತು ತಿಂಗಳ ನಂತರ ಮತ್ತೆ ಹಾಸನದ ಚಿತ್ರಮಂದಿರಗಳಲ್ಲಿ ತೆರೆಕಾಣಲಿರುವ ” ಚಲನಚಿತ್ರ ” ಗಳು , ಇಂದು ಜ.10 ಶನಿವಾರ ಹೊಸ ” ಕ್ರ್ಯಾಕ್ ” (ತೆಲುಗು) ಹಾಸನ ನಗರದ ‘ ಶ್ರೀ ಗುರು ‘ ಚಿತ್ರ ಮಂದಿರದಲ್ಲಿ ಶೇ 50% ಪ್ರೇಕ್ಷಕರಿಗೆ ಅವಕಾಶ , ಕೋವಿಡ್ ಮಾರ್ಗಸೂಚಿ ಅಡಿಯಲ್ಲಿ : ಮಾಸ್ಕ್ , ಅಂತರ , ಮತ್ತು ಪ್ರತೀ ಶೋ ಬಳಿಕ ಸ್ಯಾನಿಟೈಜ಼ರ್ ಮಾಡುವ ಭರವಸೆ ಚಿತ್ರ ಮಂದಿರದ ಮಾಲೀಕರು ನೀಡಿರುತ್ತಾರೆ !!
HassanNews 👌 ಸಖತ್ newzz ಮಗ
For more information related Hassan theatre’s visit www.hassananews.com