ಕಬ್ಬಳಿ ಮತ್ತು ಡಿಡಗ ಪಂಚಾಯತ್ ಕೆರೆಗೆ ನೀರು ಬಿಡಿಸುವ ಯೋಜನೆಗೆ ಸರ್ವೆ ಕಾರ್ಯ ಪ್ರಾರಂಭ

0

ಶಾಸಕರಾದ ಸಿ.ಎನ್.ಬಾಲಕೃಷ್ಣ (ಬಾಲಣ್ಣ )ರವರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿರುದ್ದಿ ಇಲಾಖೆ ವತಿಯಿಂದ ಕಬ್ಬಳಿ ಮತ್ತು ಡಿಡಗ ಪಂಚಾಯತ್ ಕೆರೆಗೆ ನೀರು ಬಿಡಿಸುವ ಯೋಜನೆಗೆ ಮಾನ್ಯ ಶಾಸಕರ ಶ್ರಮದಿಂದ ಸರ್ವೇ ಕಾರ್ಯ ಪ್ರಾರಂಭವಾಗಿದೆ.

LEAVE A REPLY

Please enter your comment!
Please enter your name here