ಮಗಳ ಸಾವಿನಿಂದ ಮನನೊಂದು ಅಳಿಯನ ಮನೆ ಮುಂದೆ ತಂದೆ ನೇಣಿಗೆ ಶರಣು

0

ಮಗಳು ಇಷ್ಟಪಡುತ್ತಿದ್ದ ಅಹಾರ ಪದಾರ್ಥಗಳನ್ನು ಮನೆ ಬಾಗಿಲಲ್ಲಿ ಎಡೆಯಿಟ್ಟು ಬಾಗಿಲಿನಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ

ಅಳಿಯ ಪ್ರವೀಣ್, ಬೀಗರಾದ ಭದ್ರಮ್ಮ, ಅವರ ಸಂಬಂದಿ ವಿರುದ್ದ ಮಾನಸಿಕ ಕಿರುಕುಳ ಆರೋಪ

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮಾಳೆಗೆರೆ ಗ್ರಾಮದಲ್ಲಿ ಘಟನೆ

ತಾಲ್ಲೂಕಿನ ಎಸ್.ಸೋಮನಹಳ್ಳಿಯ ನಾಗರಾಜ್(55) ಮೃತ ವ್ಯಕ್ತಿ

ವರ್ಷದ ಹಿಂದೆ ನಾಗರಾಜ್ ಪುತ್ರಿ ಹೇಮಶ್ರಿಯನ್ನು ಮಾಳೆಗೆರೆಯ ಪ್ರವೀಣ್ ಗೆ ವಿವಾಹ ಮಾಡಲಾಗಿತ್ತು

ಮಗಳು ಗರ್ಬಿಣಿಯಾದ ವೇಳೆ ಮಗಳ ಗರ್ಭಪಾತಕ್ಕೆ ಯತ್ನಿಸಿದ್ದ ಆರೋಪಮಾಡುತ್ತಿರೋ ನಾಗರಾಜ ಕುಟುಂಬ

ಮಗಳಿಗೆ ಕಿರುಕುಳ ನೀಡಿದ್ದರಿಂದ ಆಕೆ ಹೆರಿಗೆ ವೇಳೆಯಲ್ಲಿ ಸಾವಿಗೀಡಾಗಿಧ್ದಳು ಎಂದು ದೂರು

ಸಾವಿನ ಬಳಿಕ ಮಗಳ ಮರಣಾನಂತರ ಕಾರ್ಯಗಳನ್ನು ಸರಿಯಾಗಿ ಮಾಡಿಲ್ಲ ಎಂದು ಮನನೊಂದಿದ್ದ ನಾಗರಾಜ್

ಜೊತೆಗೆ ಅಳಿಯ ಪಡೆದಿಧ್ದ ಎರಡು ಲಕ್ಷ ಸಾಲ ಹಿಂದಿರುಗಿಸದೆ ಸತಾಯಿಸಿಧ್ದರಿಂದ ಬೇಸತ್ತಿದ್ದ ನಾಗರಾಜ್

ನೆನ್ನೆ ಹಾಡು ಹಗಲಿನಲ್ಲೇ ಅಳಿಯನ ಮನೆ ಮುಂದೆ ಆತ್ಮಹತ್ಯೆ

ಸಾವಿಗೂ ಮುನ್ನ ಸೆಲ್ಫಿ ವೀಡಿಯೋ ಮಾಡಿ ಅಳಿಯ, ಆತನ ತಾಯಿ ಹಾಗು ಸಂಬಂದಿಕರ ಬಗ್ಗೆ ಆರೋಪ

ಮೂವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂದು ಆರೋಪಮಾಡಿರೊ ನಾಗರಾಜ್

ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ

LEAVE A REPLY

Please enter your comment!
Please enter your name here