Hassan TaluksHolenarasipura ಹೊಳೆನರಸೀಪುರ ಪಟ್ಟಣದ ಪಟ್ಟಣದ ರಿವರ್ ಬ್ಯಾಂಕ್ ರಸ್ತೆಯಲ್ಲಿ ನೀರಿನ ಸಂಪಿಗೆ ಬಿದ್ದು, ಮೃತಪಟ್ಟಿರುವ ಮಗು ದಿಲ್ದಾರ್ ಮೆಹದಿ September 19, 2023 0 FacebookTwitterWhatsAppEmailTelegram ಪಟ್ಟಣದ ರಿವರ್ ಬ್ಯಾಂಕ್ ರಸ್ತೆಯ ಮಿರ್ಜಾನ್ ಶ್ಯಾಂದರ್ ಹಾಗೂ ತಸ್ಕಿನ್ ಎಂಬ ದಂಪತಿಗಳ ದಿಲ್ದಾರ್ ಮೆಹದಿ(೫) ಎಂಬ ಮಗು ಸೋಮವಾರ ಮಧ್ಯಾಹ್ನ ಆಟವಾಡುವಾಗ ಆಕಸ್ಮಿಕವಾಗಿ ನೀರಿನ ಸಂಪಿಗೆ ಬಿದ್ದು, ಮೃತಪಟ್ಟಿದೆ. ಪಟ್ಟಣದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share this:Share Click to share on Facebook (Opens in new window) Facebook Click to share on WhatsApp (Opens in new window) WhatsApp Like this:Like Loading... Related