ಹಾಸನ ಶಾಮಿಯಾನ ಸಂಘದ ಪದಾಧಿಕಾರಿಗಳ ಆಯ್ಕೆ
” ನೂತನ ಅಧ್ಯಕ್ಷರಾಗಿ ನಾಗ್ ಗ್ರೂಪ್ ನಾಗರಾಜು ಆಯ್ಕೆ “
ಹಾಸನ: (ಹಾಸನ್_ನ್ಯೂಸ್) !, ಹಾಸನ ನಗರದ R.C.ರಸ್ತೆ ಬಳಿ ಇರುವ ಖಾಸಗಿ ಹೋಟೆಲ್ ನಲ್ಲಿ ಇಂದು ಶುಕ್ರವಾರ ದಿನಾಂಕ 16ಅ.2020 ಹಾಸನ ಜಿಲ್ಲಾ ಶಾಮಿಯಾನ ಸಂಘದ ಸಭೆ ನಡೆಯಿತು ,
°ಗೌರವಾಧ್ಯಕ್ಷರಾಗಿ ಆರ್.ಎಂ. ಶಾಮಿಯಾನದ ಮರಿಯಪ್ಪ, ಉಪಾಧ್ಯಕ್ಷರಾಗಿ HBS. ಶಾಮಿಯಾನದ ಫೈರೋಜ್, ಪ್ರದಾನ ಕಾರ್ಯದರ್ಶಿಯಾಗಿ ಕಲ್ಪತರು ಶಾಮಿಯಾನದ ಪ್ರಶಾಂತ್, ಖಜಾಂಚಿಯಾಗಿ ಮಾತೃಶ್ರೀ ಶಾಮಿಯಾನದ R.A. ಹರೀಶ್, ಸಂಘಟನಾ ಕಾರ್ಯದರ್ಶಿಯಾಗಿ ಸೂಪರ್ ಶಾಮಿಯಾನದ ಫಾರೂಕ್, ಸಹಕಾರ್ಯದರ್ಶಿಯಾಗಿ ಶ್ರೀ ಶಾಮಿಯಾನದ ಲಕ್ಷ್ಮಣ್, SVS. ಸಾಮಿಯಾನದ C.E. ಜಗದೀಶ್, ಫ್ರೆಂಡ್ಸ್ ಶಾಮಿಯಾನದ ರಘು ಇವರನ್ನು ಆಯ್ಕೆ ಮಾಡಲಾಗಿದೆ
” ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿದ ಎಲ್ಲಾ ಪದಾಧಿಕಾರಿಗಳಿಗೂ ಕೃತಜ್ಞತೆಗಳನ್ನು , ಕೊರೋನಾ ಸಂದರ್ಭದಲ್ಲಿ ಕೆಲಸವಿಲ್ಲದೇ ಆರ್ಥಿಕವಾಗಿ ತತ್ತರಿಸಿ ಹೋಗಿದ್ದಾರೆ, ಅವರಿಗೆ ಸಾಮಾಜಿಕ ನ್ಯಾಯವನ್ನು ಕೇಳಲು ಸರಕಾರಕ್ಕೆ ಮನವಿ ಮಾಡಲಾಗುವುದು ಎಂದರು ” – ನಾಗರಾಜು (ನಾಗ್ ಗ್ರೂಪ್)
ಹೊಸದಾಗಿ ಶಾಮಿಯಾನ ಸಂಘಕ್ಕೆ ಸೇರ್ಪಡೆಯಾಗಲು ಆಸಕ್ತಿ ಉಳ್ಳವರು ಸಂಪರ್ಕಿಸಿ 👇
ಪ್ರಶಾಂತ್ (ಕಲ್ಪತರು ಶಾಮಿಯಾನ , ವಿದ್ಯಾನಗರ)
9448997358