ಕೆರೆಯೊಳಗೆ ಮೖತದೇಹ ಪತ್ತೆಯಾಗಿದೆ. ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ವಣಗೂರು ಸಕಲೇಶಪುರ ತಾಲ್ಲೂಕು ಬಿಸಿಲೆ ರಕ್ಷಿತಾರಣ್ಯ ಹರಣಿ ಗ್ರಾಮದ ಹೆಣ್ಣಾನೆ ಸಾವು ಗುಂಡು ಹೊಡೆದಿರುವ ವ್ಯಕ್ತಪಡಿಸಿದ ಅರಣ್ಯ ಇಲಾಖೆ ಸುಮಾರು ಹದಿನೈದು ವರ್ಷ ವಯಸ್ಸಿನ ಹೆಣ್ಣಾನೆ ಅರಣ್ಯ ಸಮೀಪದ ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದು ಆನೆಗೆ ಕೆಲವು ದಿನಗಳ ಹಿಂದೆ ಗುಂಡು ತಗಲಿ ಗಾಯವಾಗಿ ನಿತ್ರಾಣಗೊಂಡು ಮೃತಪಟ್ಟಿರಬಹುದು ಯಸಳೂರು ವಲಯ ಅರಣ್ಯ ಅಧಿಕಾರಿ ಮೋಹನ್ ಶಂಕೆ ವ್ಯಕ್ತಪಡಿಸಿದ್ದಾರೆ ಸ್ಥಳಕ್ಕೆ ಅರಣ್ಯ ವಿ ಇಲಾಖೆ ಪಶುವೈದ್ಯ ಮುರಳಿಧರ್ ಸ್ಥಳೀಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ ಪಶುವೈದ್ಯರ ವರದಿ ನಂತರ ನಿಖರ ಮಾಹಿತಿ ತಿಳಿಯಲಿದೆ.
