ಸಿ ಹೊಸಹಳ್ಳಿ ಗ್ರಾಮಸ್ಥರು ನಮ್ಮ ಊರಿಗೆ ನಮ್ಮ ಬಸ್ ಕಳಿಸಿ ಎಂದು ಪ್ರತಿಭಟನೆ

0

ಹಾಸನ : ಬೇಲೂರು ತಾಲ್ಲೂಕಿನ : ಸಿ ಹೊಸಹಳ್ಳಿ ಬಸ್ ಬರುವಾಗ ಹಾರೋಹಳ್ಳಿ ಹೋಗಿ ಸಿ ಹೊಸಹಳ್ಳಿಗೆ ಬಂದಾಗ ಸೀಟ್ ಫುಲ್ಲಾಗಿರುತ್ತವೆ ಅದರಿಂದ ಸಿ ಹೊಸಳ್ಳಿ ಗ್ರಾಮಸ್ಥರು ನಿಂತು ಪ್ರಯಾಣ ಮಾಡಬೇಕಾಗಿತ್ತು ಅದರಿಂದ ಸಿ ಹೊಸಹಳ್ಳಿ ಗ್ರಾಮಸ್ಥರು ನಮ್ಮ ಊರಿಗೆ ನಮ್ಮ ಬಸ್ ಕಳಿಸಿ ಎಂದು ಪ್ರತಿಭಟನೆ ಮಾಡಿದರು

LEAVE A REPLY

Please enter your comment!
Please enter your name here