ಇದೇ ಭಾನುವಾರ(ಜ‌31) ಹಾಸನಾಂಬ ಕಲಾಕ್ಷೇತ್ರದಲ್ಲಿ ‘ಸಂಗೀತ ನೃತ್ಯೋತ್ಸವ’ ಸಾರ್ವಜನಿಕರಿಗೆ ಉಚಿತ ಪ್ರವೇಶ

0

ಹಾಸನ: ಜ. 31ರಂದು ಬೆಳಿಗ್ಗೆ 10 ಗಂಟೆಗೆ ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ‘ಸಂಗೀತ ನೃತ್ಯೋತ್ಸವ’ ಕಾರ್ಯಕ್ರಮ !


ಕಾರ್ಯಕ್ರಮದ ಹೈಲೈಟ್ಸ್ ! 
° ‘ನಾದಸ್ವರ’ , °  ‘ಕರ್ನಾಟಕ ಶಾಸ್ತ್ರೀಯ ಸಂಗೀತ’  ‘ಗಮಕ ವಾಚನ’

°ಹಾಸನದ ನಾಟ್ಯಕಲಾ ನಿವಾಸದ ಎಚ್‌.ಆರ್‌. ಉನ್ನತ್ ಮತ್ತು ಶಿಷ್ಯ ವೃಂದದಿಂದ ‘ಭರತನಾಟ್ಯ’ ಪ್ರದರ್ಶನ,

°ಹಾಸನದ ಮೇದಿನಿ ನೃತ್ಯ ನಿಕೇತನದ ಭಾನು ಚಿದಾನಂದ್ ಶಿಷ್ಯ ವೃಂದದಿಂದ ‘ಸಪ್ತತಾಂಡವ ನೃತ್ಯ’

ಉದ್ಘಾಟನೆ : ನೃತ್ಯ ಗುರು ಅಂಬಾಳೆ ರಾಜೇಶ್ವರಿ ಅಧ್ಯಕ್ಷತೆ : ಆನೂರು ಅನಂತಕೃಷ್ಣ ಶರ್ಮ,  ಸಂಗೀತ ವಿದ್ವಾನ್ ಚ.ರಾ. ರಾಮಚಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸುದರ್ಶನ್ 

*ಸಾರ್ವಜನಿಕರಿಗೆ ಉಚಿತ ಪ್ರವೇಶ*

~ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಿ~ 

•ಸಂಚಾಲಕಿ : ರಮ್ಯ ಸಿ.ಆರ್. ಸೂರಜ್

#hassannews  ಸಖತ್ newzz ಮಗ

#supportlocal #culture #hassan

LEAVE A REPLY

Please enter your comment!
Please enter your name here