ದಿನಾಂಕ -26-8-2023ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಪ್ರೌಢಶಾಲೆ ಕುವೆಂಪು ನಗರ ಹಾಸನ ಇವರು ವತಿಯಿಂದ ನಡೆದ ಹಾಸನ ಜಿಲ್ಲಾ ಮಟ್ಟದ 14/17ವಯೋಮಿತಿ ಬಾಲಕ, ಬಾಲಕಿಯರ ಯೋಗಾಸನ ಸ್ಪರ್ಧೆ ಯ ಉದ್ಘಾಟನೆ ಯನ್ನ ಹಾಸನ ನಗರ ಸಭೆ ಸದಸ್ಯರಾದ ಶ್ರೀ ದಯಾನಂದ ನೆರವೇರಿಸಿದರು ಪ್ರೌಢಶಾಲೆ ಮುಖ್ಯ ಶಿಕ್ಷಕ ರಾದ ಶ್ರೀಮತಿ ರಾಧಾ ರವರು ಅಧ್ಯಕ್ಷ ತೆ ವಹಿಸಿದ್ದರು
ಖ್ಯ ಅತಿಥಿಗಳಾಗಿ ಹಾಸನ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ಶ್ರೀ ವೆಂಕಟೇಶ ,ಹಾಸನ ಜಿಲ್ಲಾ ಯೋಗ ಸಂಸ್ಥೆ ಯ ಉಪಾಧ್ಯಕ್ಷ ರಾದ ಶ್ರೀ ರಾಮ ಜೋಯಿಸ್, ಕಾರ್ಯದರ್ಶಿ ಶ್ರೀ ನಿರಂಜನ ರಾಜ್ , ತಾಲ್ಲೂಕು ದೈಹಿಕ ಶಿಕ್ಷಣ ಸಂಯೋಜಕ ರಾದ ಶ್ರೀ ವೇದಣ್ಣ ಉಪಸ್ಥಿತರಿದ್ದರು