ಹಾಸನ : ಹಿಮ್ಸ್ ಆಸ್ಪತ್ರೆಯ ನವಜಾತು ಶಿಶುಗಳ ಐಸಿಯು ವಾರ್ಡ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹಿನ್ನೆಲೆ, ಘಟನಾ ಸ್ಥಳಕ್ಕೆ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ಭೇಟಿ ಪರಿಶೀಲನೆ ನಡೆಸಿದರು.ಶಾರ್ಟ್ ಸರ್ಕ್ಯೂಟ್ ನಂತರ ಹೊಗೆ ಕಾಣಿಸಿಕೊಂಡು ಆತಂಕ...
ಹಾಸನ: ನಗರದ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನವಜಾತ ಶಿಶುಗಳ ಐಸಿಯು ವಾರ್ಡ್ನಲ್ಲಿ ಎಸಿಯ ಸ್ಟೆಬಿಲೈಸರ್ ಸ್ಫೋಟಗೊಂಡಿದ್ದು, ವಾರ್ಡ್ನಲ್ಲಿದ್ದ ಎಲ್ಲ 24 ಶಿಶುಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಎಲ್ಲ ಶಿಶುಗಳು ಆರೋಗ್ಯದಿಂದ ಇದ್ದು,...