Saturday, June 15, 2024
spot_img

Daily Archives: Sep 11, 2023

ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿ ಎಂ.ಕೆ. ಕಮಲ್ ಕುಮಾರ್ ಆಯ್ಕೆ

https://www.youtube.com/watch?v=B-p-xaC4TX8&ab_channel=HassanNews ಹಾಸನ: ನಗರದ ಕಟ್ಟಿನಕೆರೆ ಮಾರುಕಟ್ಟೆ ಆವರಣದಲ್ಲಿರುವ ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಎಂ.ಕೆ. ಕಮಲ್ ಕುಮಾರ್ ಆಯ್ಕೆಗೊಂಡರೇ, ಉಪಾಧ್ಯಕ್ಷರಾಗಿ ಸಿ. ವಾಸುದೇವ್ ಅವರನ್ನು ಆಯ್ಕೆ ಮಾಡಿದ್ದು, ಚುನಾಯಿತ ನಿರ್ದೇಶಕರು ಹಾಗೂ...

ಮುಂದಿನ ಅಧಿವೇಶನದಲ್ಲಿ ಪ್ರಜ್ವಲ್ ಭಾಗವಹಿಸುವಂತಿಲ್ಲ ; ರಾಜಕೀಯವಾಗಿ ಮುಗಿಸುವರೆಗೂ ಬ್ರಹ್ಮ ಬಂದ್ರು ಕಾನೂನು ಹೋರಾಟ ನಿಲ್ಲಿಸಲ್ಲ: ಜಿ. ದೇವರಾಜೇಗೌಡ

https://www.youtube.com/watch?v=VsazfjDeYvM&ab_channel=HassanNews ಹಾಸನ : ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ಸಿಗುವವರೆಗೂ ಪಾರ್ಲಿಮೆಂಟ್‌ನಲ್ಲಿ ಪ್ರಜ್ವಲ್ ರೇವಣ್ಣ ಭಾಗವಹಿಸುವಾಗಿಲ್ಲ. ನನ್ನಿಂದ ವಿಚ್ಛೇದನ ಪಡೆದ ಮಹಿಳೆಯನ್ನು ಕರೆದುಕೊಂಡು ಹೇಳಿಕೆ ನೀಡಿರುವವರನ್ನು ರಾಜಕೀಯವಾಗಿ ಮುಗಿಸುವವರೆಗೂ ಆ ಬ್ರಹ್ಮ ಬಂದರೂ ನಾನು ಕಾನೂನು ಹೋರಾಟವನ್ನು...

ಹೊಸಪೇಟೆ (ವಿಜಯನಗರ ಜಿಲ್ಲೆ) ಯಲ್ಲಿ ನಡೆದ ಸ್ಪರ್ಧೆಯಲ್ಲಿ ನಮ್ಮ ಹಾಸನದ ವಿನಯ್ ಮತ್ತು ವಿಕ್ರಮ್ ಡಿಸೇಲ್ ಕ್ಲಾಸ್ ವಿಭಾಗದಲ್ಲಿ ವಿಜಯೀಭವ !

https://www.youtube.com/watch?v=9pVYNsWvbxQ&ab_channel=HassanNews ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದ ಆಶ್ರಯದಲ್ಲಿ ವಿಜಯನಗರದ ಮೋಟಾರ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಇಲ್ಲಿಗೆ ಸಮೀಪದ ರಾಜಾಪುರ ಬೆಟ್ಟದಲ್ಲಿ ಭಾನುವಾರ ಸಂಜೆ ಕೊನೆಗೊಂಡ 4x4 ಆಫ್‌ ರೋಡ್‌ ಚಾಲೆಂಜ್‌...

ರೈತ ಮಲ್ಲಯ್ಯನಿಗೆ ಅನ್ಯಾಯ ಮಾಡಿದಂತ ಸರ್ಕಾರಿ ಅಧಿಕಾರಿಗಳನ್ನು ಸರ್ಕಾರ ವಜಾಗೊಳಿಸಿ ರೈತನಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ರೈತ ಸಂಘ ಒತ್ತಾಯ

https://www.youtube.com/watch?v=puEztp-1GF4&ab_channel=HassanNews ಅರಸೀಕೆರೆ ನಗರದ ತಾಲೂಕ್ ಆಡಳಿತ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅರಸೀಕೆರೆ ಇವರ ವತಿಯಿಂದ ಪ್ರತಿಭಟಿಸಿ ಅಧಿಕಾರಿ ಶಿವಶಂಕರ್ ರವರಿಗೆ ಮನವಿ ಪತ್ರವನ್ನು ನೀಡಲಾಯಿತು. ಮನವಿ...

ಸಮಾಜ ಬಲಿಷ್ಟವಾಗಬೇಕಾದರೇ ಶಿಕ್ಷಕರ ಪಾತ್ರ ಮುಖ್ಯ ; ಶಾಸಕ ಹೆಚ್.ಪಿ. ಸ್ವರೂಪ್

https://www.youtube.com/watch?v=SdEXNFPClUA&ab_channel=HassanNews ಹಾಸನ: ಯಾವುದೇ ಒಂದು ದೇಶದಲ್ಲಿ ಸಮಾಜ ಬಲಿಷ್ಟವಾಗಬೇಕಾದರೇ ಅದು ಶಿಕ್ಷಕರ ಪಾತ್ರ ಹೆಚ್ಚು ಇರುತ್ತದೆ ಎಂದು ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಅಭಿಪ್ರಾಯಪಟ್ಟರು. ನಗರದ ಶ್ರೀ ಆದಿಚುಂಚನಗಿರಿ ಸಮುದಾಯಭವನದಲ್ಲಿ ಹಾಸನ ಜಿಲ್ಲಾ ಅನುದಾನರಹಿತ...

ಶಾಸಕರಾಗಿ ಇರಲು ಅವರಿಗೆ ಅರ್ಹತೆ ಇಲ್ಲ ‘ – ಶಾಸಕ ಸಿ.ಎನ್‌‌.ಬಾಲಕೃಷ್ಣ ಅವರ ಮೇಲೆ ಮಾಜಿ ಎಂ.ಎಲ್.ಸಿ. ಎಂ.ಗೋಪಾಲಸ್ವಾಮಿ

https://www.youtube.com/watch?v=2jLkwf0ng_I&ab_channel=HassanNews ಚನ್ನರಾಯಪಟ್ಟಣ: ತಾಲೂಕಿನ ಸಹಕಾರಿ ವ್ಯವಸ್ಥೆಯು ತುಂಬಾ ಹದಗೆಟ್ಟಿದೆ ಇದಕ್ಕೆಲ್ಲ ಸ್ಥಳೀಯ ಶಾಸಕ ಸಿಎನ್ ಬಾಲಕೃಷ್ಣರವರೇ ನೇರ ಹೊಣೆಗಾರರು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಂಎ ಗೋಪಾಲಸ್ವಾಮಿ ಆರೋಪಿಸಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ಕಸಬಾ...

ಹಾಸನ ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಾತಿಗೆ ಅರ್ಜಿಗಳ ಆಹ್ವಾನ

ಹಾಸನ: ಹಾಸನದ ಹೇಮಗಂಗೋತ್ರಿಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ಹಾಸನ ವಿಶ್ವವಿದ್ಯಾಲಯವು 2023-24ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ ಪದವಿ ಕೋರ್ಸುಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಮೊದಲು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿದ್ದ...
- Advertisment -

Most Read

error: Content is protected !!