ಹಾಸನ / ಅರಕಲಗೂಡು : (ಹಾಸನ್_ನ್ಯೂಸ್ !, ಕಾಣದ ಕೈಗಳ ತೊರ್ಪಡಿಕೆಯಿಲ್ಲದ ಸಹಾಯಹಸ್ತ
ಲಾಕ್ ಡೌನ್ ಸಂದರ್ಭದಲ್ಲಿ..ನಿರಾಶ್ರಿತರಿಗೆ ಪ್ರತಿ ದಿನ ತನ್ನ ಕೊಟ್ಟಿಗೆಯಿಂದ ಗಟ್ಟಿ 15ಲೀ ಹಾಲನ್ನು ಪೂರೈಸುತ್ತಿರುವ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದುಮ್ಮಿಕೊಪ್ಪಲು ಗ್ರಾಮದ ಮಂಜುನಾಥ್ ರವರು ಸಾಮಾಜಿಕ ಜಾಲತಾಣಗಳಲ್ಲಿ ತೊರ್ಪಡಿಸದೆ ನಿಶ್ಯಬ್ದವಾಗಿ ಮಾಡುತ್ತಿರುವ ಸಹಾಯವನ್ನ ಗ್ರಾಮದ ಸ್ನೇಹಿತರು ಸೆರೆಹಿಡಿದಿದ್ದಾರೆ…ಅವರ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ 🙏
ಹಾಗೂ ಯುವಕರಿಗೆ ಸ್ಪೂರ್ತಿ ದಾಯಕ ,ನಿಮ್ಮ ಸುತ್ತಮುತ್ತ ಇಂತಹ ನಿಜ ಜೀವನದ ಹೀರೋಗಳಿದ್ದರೆ ., ನಮಗೆ ಇನ್ಬಾಕ್ಸ್ ಮಾಡಿ , ಮತ್ತಷ್ಟು ಜನ ಇಲ್ಲಿಂದ ಸಕಾರಾತ್ಮಕ ವಾಗಿ ಯೋಚಿಸುತ್ತ ಸಹಬಾಳ್ವೆ ಬಾಳೊಣ
ಧನ್ಯವಾದಗಳು ! #hassannews 👌 ಸಖತ್ newzz ಮಗ #hassan no.1 social media page