ಇಂದು ನಡೆದ KSRTC ರಸ್ತೆ ಅಪಘಾತದ ಮಾಹಿತಿ

0

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸರ್ಕಾರಿ ಬಸ್ ಬಿದ್ದಿರುವ ಘಟನೆ ನಡೆದಿದೆ.

ಬೇಲೂರು ಸಮೀಪ ಸೂರಪುರ ಗಡಿ BGS ಕಾಲೇಜ್ ಹತ್ತಿರ ಸುಮಾರು ಬೆಳಗಿನ ಜಾವ ಮಳೆ ಬರುತ್ತಿರುವ ಸಂದರ್ಭ ಬೆಂಗಳೂರಿನಿಂದ ಚಿಕ್ಕಮಕ್ಕಗಳೂರಿಗೆ ಹೋಗುತ್ತಿದ್ದ KSRTC KA,18,F,604 ರ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸು ಬಲಬಾಗಕೆ ಉರುಳಿದ್ದು ಸಂಪೂರ್ಣ ಜಖಂಗೊಂಡಿದ್ದು ಬಸ್ಸಿನಲ್ಲಿದ್ದ ಹಲವರಲ್ಲಿ , 12 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ,

ಅಪಘಾತದ ಕಾರಣ ಏನಿರಬಹುದು?

ರಸ್ತೆಯ ವಿಭಜಕಕ್ಕೆ ಬಣ್ಣವನ್ನು ಬಳೆಯದೆ ಇರುವುದು ಹಾಗೂ ಸೂಚನಾ ಫಲಕಗಳನ್ನು ಹಾಕದೆ ಅಲ್ಲದೆ ಕೆಲವು ಸೂಚನ ಫಲಕ ಮರಗಳು ರಸ್ತೆಗೆ ಬಾಗಿರುವುದರಿಂದ ಬಸ್ ಸಂಚಾರ ಮಾಡಲು ಚಾಲಕರಿಗೆ ತುಂಬಾ ತೊಂದರೆಯಾಗುತ್ತದೆ ಇದರಿಂದ ಇಂತಹ ಅನಾಹುತಗಳು ಸಂಭವಿಸಲು ಸಾಧ್ಯವಾಗುತ್ತದೆ, ಸಂಬಂಧಪಟ್ಟ ಅಧಿಕಾರಿಗಳು ಇಂತಹ ಅನಾಹುತಗಳನ್ನು ತಪ್ಪಿಸಲು ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಬೇಕು ಇಲ್ಲದಿದ್ದಲ್ಲಿ ಹೆದ್ದಾರಿಯಲ್ಲಿ ಹಲವಾರು ಹುಬ್ಬುಗಳನ್ನು ಅನವಶ್ಯಕವಾಗಿ ನಿರ್ಮಿಸುವುದು ವಿಪರ್ಯಾಸ,ಕಾರಣ ತಿಳಿದುಬಂದಿಲ್ಲ ಹಾಸನದಿಂದ ಬೇಲೂರು ತನಕ ರಸ್ತೆ ತಿರುವುಗಳಲ್ಲಿ ಯಾವುದೇ ಸೂಚನಾ ಫಲಕಗಳನ್ನು ನಿರ್ಮಿಸಿಲ್ಲ ಈ ಎಲ್ಲ ಕಾರಣಗಳಿಂದ ಅಪಘಾತಕ್ಕೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನೇರ ಹೊಣೆ ಎಂದರೆ ತಪ್ಪಿಲ್ಲ.,
ಪ್ರಯಾಣಿಕರನ್ನು ಹಾಸನ/ಬೇಲೂರು ದ

ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ,
ಪೊಲೀಸ್ ಇಲಾಖೆ ಬಸ್ ಅನ್ನು ವಶ ಪಡಿಸಿಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡಿದೆ

LEAVE A REPLY

Please enter your comment!
Please enter your name here