ಇಲ್ಲಿ ಅಪಾಯಕಾರಿ ರಸ್ತೆ ಇದೆ ಎಚ್ಚರಿಕೆ

0

ಬೇಲೂರು ಡಿಪೋ ಸೇರಿದ KSRTC ಬಸ್ ಹಾಸನದಿಂದ ಶೃಂಗೇರಿ ಯತ್ತ ಪಯಣ ಬೆಳೆಸಿತ್ತು , ಮಂಗಳೂರಿನಿಂದ ಬೆಂಗಳೂರಿನತ್ತ ಪಯಣ ಬೆಳೆಸಿದ್ದ ಲಾರಿ ಮತ್ತೊಂದು ವಾಹನ ಈ ರಸ್ತೆ ಅಪಘಾತದಲ್ಲಿ ಒಳಪಟ್ಟಿತು

ರಸ್ತೆಯಲ್ಲಿ ಆಳವಾದ ಗುಂಡಿ ತಪ್ಪಿಸಲುಹೋಗಿ ಈ ಅವಘಡ ಸಂಭವಿಸಿದೆ
ಲಾರಿಯಲ್ಲಿ ಚಾಲಕ ಹಾಗೂ ನಿರ್ವಾಹಕರಿದ್ದು ಬಸ್ಸಿನಲ್ಲಿ ಸುಮಾರು 40ಕ್ಕು ಹೆಚ್ಚು ಪ್ರಯಾಣಿಕರಿದ್ದು ಅದೃಷ್ಟವಷಾತ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ

ಈ ಘಟನೆಗೆ ರಾಜ್ಯ ಹೆದ್ದಾರಿ ನಿಗಮದ ಅಧಿಕಾರಿಗಳೆ ನೇರ ಹೊಣೆ ಎಂದು ಸ್ಥಳೀಯರು ಆರೋಪಿಸಿದ್ದಾರೆ .

ಘಟನೆಗೆ ಈ ಭಾವಚಿತ್ರ ದಲ್ಲಿರುವ ಗುಂಡಿಯೇ ಕಾರಣ , ಇಂತಹ ಅಪಾಕಾರಿ ಗುಂಡಿಗಳು ಹಾಸನ ಬೇಲೂರು ರಸ್ತೆಯ ಮಧ್ಯದಲ್ಲಿ ಸಿಗುತ್ತವೆ‌.

ಘಟನೆ ಹಾಸನ – ಬೇಲೂರು ರಸ್ತೆಯ ಕುಪ್ಪಳ್ಳಿ ಬಳಿ ನಡೆದಿದ್ದು ., ಈ ಘಟನೆ ನಂತರ ಅಧಿಕಾರಿಗಳು , ಜನಪ್ರತಿನಿದಿಗಳು ಎಚ್ಚೆತ್ತುಕೊಳ್ಳುವುದೇ ಆದರೆ , ಬೇಲೂರು ರಸ್ತೆಯ ಕಲ್ಕೆರೆ ರಸ್ತೆ ಬಳಿ ಕೆರೆ ಇದ್ದು , ಈ ರಸ್ತೆಗೆ ತಡೆಗೋಡಿ ಇಲ್ಲವಾಗಿದೆ . ಅದನ್ನು ದುರಸ್ತಿ ಮಾಡಿದರು ರಸ್ತೆ ಅಪಘಾತ ತಡೆಯ ಬಹುದು.

ಧನ್ಯವಾದಗಳು

LEAVE A REPLY

Please enter your comment!
Please enter your name here