Articles ಸಕಲೇಶಪುರ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ವರ್ಗಾವಣೆ August 6, 2023 0 FacebookTwitterWhatsAppEmailTelegram ಸಕಲೇಶಪುರ :ಸಕಲೇಶಪುರ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿ ಹಲವು ತಿಂಗಳುಗಳಿಂದ ಸೇವೆ ಸಲ್ಲಿಸುತ್ತಿದ್ದ ಅನ್ಮೋಲ್ ಜೈನ್ ಅವರು ವರ್ಗಾವಣೆಗೊಂಡಿದ್ದು ಕೋಲಾರದ ಡಾ. ಶೃತಿ ಅವರು ನೂತನ ಉಪವಿಭಾಗಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. Share this:Share Click to share on Facebook (Opens in new window) Facebook Click to share on WhatsApp (Opens in new window) WhatsApp Like this:Like Loading... Related