ಹಾಸನ / ಅರಸೀಕೆರೆ: ರೈಲ್ವೆ ಇಲಾಖೆಯ ಖಾಸಗೀಕರಣ ವಿರೋಧಿಸಿ ನೈರುತ್ಯ ರೈಲ್ವೆ ಮಜ್ದೂರ್ ಯೂನಿಯನ್‌ ಸದಸ್ಯರ ಪ್ರತಿಭಟನೆ

0

ಹಾಸನ / ಅರಸೀಕೆರೆ: ರೈಲ್ವೆ ಇಲಾಖೆಯ ಖಾಸಗೀಕರಣ ವಿರೋಧಿಸಿ ನೈರುತ್ಯ ರೈಲ್ವೆ ಮಜ್ದೂರ್ ಯೂನಿಯನ್‌ ಸದಸ್ಯರ ಪ್ರತಿಭಟನೆ

” ಬ್ರಿಟಿಷರ ಕಾಲದಿಂದಲೂ ಉತ್ತಮ ಸೇವೆ ನೀಡುತ್ತಾ ಬಂದಿರುವ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿರುವುದರ ಹಿಂದೆ ಕಾರ್ಪೊರೇಟ್ ಕಂಪನಿಗಳ ಹಿತಾಸಕ್ತಿ ಅಡಗಿದೆ. ಕೇಂದ್ರ ಸರ್ಕಾರ ತಕ್ಷಣವೇ ಈ ಕ್ರಮವನ್ನು ಕೈಬಿಡಬೇಕು ” -ಆಲ್ಬರ್ಟ್ ಅನಿಲ್ (ಮಜ್ದೂರ್ ಯೂನಿಯನ್ ಅಧ್ಯಕ್ಷ)

• ರೈಲ್ವೆ ಇಲಾಖೆಯು ದೇಶದ ಅರ್ಥ ವ್ಯವಸ್ಥೆಯ ಒಂದು ಮೂಲ ಖಾಸಗೀಕರಣದಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಾಡಬಹುದು., ಇಲಾಖೆಯನ್ನು ಖಾಸಗಿಗೆ ಕೊಡದೆ ಮತ್ತಷ್ಟು ಅಭಿವೃದ್ಧಿ ಪಡಿಸಬೇಕು ಎಂದರು

ಈ ಪ್ರತಿಭಟನೆಯಲ್ಲಿ ಯೂನಿಯನ್ ಪದಾಧಿಕಾರಿಗಳಾದ ರಾಜೇಂದ್ರ, ರವಿ, ಪ್ರಭುಕುಮಾರ್ , ರಾಘವೇಂದ್ರ ಮತ್ತು ಹಲವರು ಇದ್ದರು.

LEAVE A REPLY

Please enter your comment!
Please enter your name here