ಹಾಸನ / ಬೇಲೂರು : ಎಪ್ಪತ್ತೈದನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಹಳೇಬೀಡು ಹೋಬಳಿ ದೊಡ್ಡ ಕೋಡಿಹಳ್ಳಿ ಗ್ರಾಮದಲ್ಲಿ ,
ಹಣ್ಣಿನ ಗಿಡಗಳನ್ನು ನೆಟ್ಟು ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ ನೀಡಿ ಮಾಸ್ಕ್ ವಿತರಣೆ ಮಾಡಲಾಗುವುದರ ಮೂಲಕ ಯಶಸ್ವಿಯಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ
ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು,ಹಳೇ ವಿದ್ಯಾರ್ಥಿ ಸಂಘಟನೆಯವರು, ಮಹಿಳಾ ಸಂಘಟನೆಯವರು, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕ ವೃಂದದವರು ಮಕ್ಕಳೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು , ಸಲ್ಲಿಸಿದರು., ಮುಂದಿನ ದಿನಗಳಲ್ಲಿ
ಇದೇ ರೀತಿ ಸಹಕಾರ ನೀಡಿ ಮಾದರಿ ಶಾಲೆ, ಮಾದರಿ ಗ್ರಾಮ,ಹಸಿರು ಗ್ರಾಮದತ್ತ ಎಲ್ಲರ ಸಹಕಾರದೊಂದಿಗೆ ಹೆಜ್ಜೆ ಹಾಕೋಣ.
ಎಂದರು