ಶಾಸಕರಿಗೆ ಎತ್ತಿನ ಗಾಡಿ ಮೇಲೆ ಮೆರವಣಿಗೆ ಮಾಡಿಸಿ ಗಂಗೆ ಪೂಜೆ ಮಾಡಿ ಬಾಗಿನ ಆರ್ಪಣೆ

0

ಚನ್ನರಾಯಪಟ್ಟಣ ತಾಲ್ಲೋಕು ಹಿರಿಸಾವೆ ಏತನೀರಾವರಿ ಯೋಜನೆಯ ಮೂಲಕ ಹುಳಿಗೆರೆ ಗ್ರಾಮದ ಕೆರೆ ತುಂಬಿ ಕೋಡಿಬಿದ್ದಿದರಿಂದ

ಗ್ರಾಮದವರು ವಿಜೃಂಭಣೆಯಿಂದ ಶಾಸಕರಿಗೆ ಎತ್ತಿನ ಗಾಡಿ ಮೇಲೆ ಮೆರವಣಿಗೆ ಮಾಡಿಸಿ ಗಂಗೆ ಪೂಜೆ ಮಾಡಿ ಬಾಗಿನ ಆರ್ಪಿಸಿದರು,

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಪರಮ ದೇವರಾಜೇಗೌಡ, ಪರಮ ಕೃಷ್ಣೆ ಗೌಡ, ಪಿ.ಕೆ. ಮಂಜೇಗೌಡ,ಗ್ರಾಮದ ಮುಖಂಡರಾದ ಮೆಡಿಕಲ್ ಕೃಷ್ಣೆ ಗೌಡ, ಡೈರಿ ಮಂಜೇಗೌಡ, ಹಾಗು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here