ಸಾಮಾಜಿಕ ಜಾಲತಾಣಗಳಿಂದ ನೆಗೆಟಿವಿಟಿಗಳನ್ನೆ ಫಾರ್ವರ್ಡ್ ಮಾಡುವ ಸಮಯದಲ್ಲಿ ಕೊವಿಡ್ ಲಸಿಕೆ ಪಡೆಯುವ ಮುಂಚೆ ರಕ್ತದಾನ ಮಾಡಿ ಎಂಬ ಸಂದೇಶಕ್ಕೆ ಸ್ಪಂದಿಸಿದ ಹಾಸನದ ಹೆಣ್ಣುಮಕ್ಕಳಿಗೆ ನಾವು ಆಭಾರಿಗಳು

ಕೊರೋನಾದ ನಡುವೆ ರಕ್ತದ ಅವಶ್ಯಕತೆ ಇದೆ ಎಂದು ತಿಳಿದ ತಕ್ಷಣ covid 19 vaccine ತೆಗೆದುಕೊಳ್ಳುವ ಮುಂಚೆ ರಕ್ತದಾನ ಮಾಡಿದ ಅನೂಹ್ಯ D/O Radhajagadish ,

ಸುಪ್ರಿಯಾ ಸಿಸ್ಟರ್ ಹಾಗೂ ಇತರವರು ನಮ್ಮ ಹಾಸನದ ರಕ್ತ ಕೇಂದ್ರಕ್ಕೆ ಬಂದು ರಕ್ತದಾನ ಮಾಡಿದರು ಅವರಿಗೆ ಜೀವದಾನದಲ್ಲಿ ಭಾಗಿಯಾದ ನಿಮಗೆ ಹಾಸನ ಜನತೆ ಹಾಗೂ ಜೀವಸಂಜೀವೀನಿ ರಕ್ತ ಕೇಂದ್ರದ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು.

*donate blood , save a life*