ಬಡತನದ ಕಾರಣ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ , ಅಂಗಾಂಗ ಬದಲಾವಣೆ ಮಾಡಬೇಕಾಗಿದೆ ಇಲ್ಲವಾದಲ್ಲಿ ಪ್ರಾಣಕ್ಕೆ ಕುತ್ತು,  ಎಂದು ಹೇಳಿದ್ದಾರೆ

0

ಸ್ನೇಹಿತರೇ ಇವರ ಹೆಸರು ಅನಿತ ಬಾಯಿ ವಯಸ್ಸು 30, ಪಕ್ಕದ ಊರಾದ ಚಿಕ್ಕಮಗಳೂರು ನಗರದ ಕೋಟೆ, ನಿವಾಸಿಯಾಗಿದ್ದಾರೆ ಆರೋಗ್ಯದ ಪರಿಸ್ಥಿತಿ l ವೈದ್ಯರನ್ನ ಭೇಟಿ ವೈದ್ಯರು ಪರಿಶೀಲಿಸಿ ಈ ಕೂಡಲೇ ಅಂಗಾಂಗ ಬದಲಾವಣೆ ಮಾಡಬೇಕಾಗಿದೆ ಇಲ್ಲವಾದಲ್ಲಿ ಪ್ರಾಣಕ್ಕೆ ಕುತ್ತು, ಎಂದು ಹೇಳಿದ್ದಾರೆ, ಹಾಗಾಗಿ

ತಾವುಗಳು ಇವರಿಗೆ ಸಾಧ್ಯವಾದಷ್ಟು ಕನಿಷ್ಠ 50 ಆಗಲಿ ಅಥವಾ ನೂರು ರೂಪಾಯಿ ಆಗಲಿ ತಮ್ಮ ಕೈಲಾದಷ್ಟು ಹಣವನ್ನು ನೀಡಿ ಸಹಾಯ ಮಾಡಿ ಇವರನ್ನ ಉಳಿಸಿಕೊಡಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಂಡು ಬೇಡಿಕೊಳ್ಳುತ್ತಿರುವೆ. , ಎಂದು ಕುಟುಂಬಸ್ಥರು ಈ ಮೂಲಕ‌ ಮನವಿ ಮಾಡಿದ್ದಾರೆ

ಇವರಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದು ಅವರಿನ್ನು ಮಾಡಿ ಈ ತಾಯಿಯ ಉಳಿಸೋಣ,

ಇವರ ದೂರವಾಣಿ ಸಂಖ್ಯೆ: 9611373967
9535403880

ಬ್ಯಾಂಕ್ ಖಾತೆ ಸಂಖ್ಯೆ : 486910760
IFSC: CNRB0004869

ಪೋನ್ ಪೇ :9611373967
ಗೂಗಲ್ ಪೇ:9611373967

ಸ್ನೇಹಿತರೆ ಸಾಧ್ಯವಾದಷ್ಟು ಈ ಸಂದೇನ್ನು ತಮ್ಮ ವಾಟ್ಸಾಪ್ ಗುಂಪಿಗಳಿಗೆ, ಸ್ನೇಹಿತರಿಗೆ, ಗುರು ಹಿರಿಯರಿಗೆ ಬಂಧುಗಳಿಗೆ ಶೇರ್ ಮಾಡ ದಯವಿಟ್ಟು ಇವರಿಗೆ ಸಹಾಯ ಮಾಡಿ 🙏

LEAVE A REPLY

Please enter your comment!
Please enter your name here