ಕೋವಿಡ್-19 ಸಂದರ್ಭದಲ್ಲಿ ಕೊರೋನಾ ವಾರಿಯರ್‌ಸ್ ಗಳಾಗಿ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದವರ ಈಗಿನ ಸ್ಥಿತಿ ಅತಂತ್ರ

0

ಕೋವಿಡ್-19 ಸಂದರ್ಭದಲ್ಲಿ ಕೊರೋನಾ ವಾರಿಯರ್‌ಗಳಾಗಿ ತಾತ್ಕಾಲಿಕವಾಗಿ ಗುತ್ತಿಗೆ/ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿರುವ ಶುಕ್ರೂಷಕರು, ಲ್ಯಾಬ್ ಟೆಕ್ನಿಷಿಯನ್, ಅರವಳಿಕೆ ತಜ್ಞರು, ಕ್ಷಕಿರಣ ತಜ್ಞರು, ಫಾರ್ಮಾಸಿಸ್ಟ್ ಡೇಟಾ ಎಂಟ್ರಿ ಆಪರೇಟರ್‌, ಕಿರಿಯ ಮಹಿಳಾ ಮರುಷ ಆರೋಗ್ಯ ಸಹಾಯಕರು ಮತ್ತು ಡಿ ಗ್ರೂಪ್ ನೌಕರರನ್ನು ಮರ್ಚ್ 2022 ರ ನಂತರವೂ ಮುಂದುವರೆಸುವಂತೆ ಕೋರಿ, ಹಾಗೂ ರಿಸ್ಕ್ ಅಲೆಯನ್

ನೀಡುವ ಬಗ್ಗೆ.

ಕೋಡ್-19 : ಮಹಾಮಾರಿಯು ದೇಶ ವ್ಯಾಪ್ತಿ ಆವರಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿ ಸಂದರ್ಭದಲ್ಲಿ ಸರ್ಕಾರವು ಮುತುವರ್ಜಿ ವಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಶುಕ್ರೂಷಕರು, ಲ್ಯಾಬ್ ಟೆಕ್ನಿಷಿಯನ್, ಅರವಳಿಕೆ ತಜ್ಞರು, ಕ್ಷಕಿರಣ ತಜ್ಞರು, ಸಾರ್ಮಾಸಿಸ್ಟ್, ಡೇಟಾ ಎಂಟ್ರಿ ಆಪರೇಟರ್, ಕಿರಿಯ ಮಹಿಳಾ/ ಪುರುಷ ಆರೋಗ್ಯ ಸಹಾಯಕರು ಮತ್ತು ಡಿ ಗ್ರಾಪ’, `ಹುದ್ದೆಗಳನ್ನು ತಾತ್ಕಲಿಕವಾಗಿ ನೇಮಕ ಮಾಡಲಾಗಿತ್ತು ಮತ್ತು ಹೆಚ್ಚುವರಿ ಹುದ್ದೆಗಳನ್ನು ಸರ್ಕಾರದ ವಿವಿಧ ಆದೇಶಗಳ ಮೂಲಕ ಹುದ್ದೆಗಳನ್ನು ಸೃಜಿಸಿ, ಮುಂದಿನ ಖಾಯರಿ ನೇಮಕಾತಿ ಆಗುವವರೆಗೂ ತಾತ್ಕಾಲಿಕವಾಗಿ ನಮ್ಮನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇಲಾಖೆಗೆ ನೇಮಕಗೊಂಡ ನಾವು ಹಗಲು ರಾತ್ರಿ ಎನ್ನದೇ ಈ ಮಹಾಮಾರಿ ವಿರುದ್ಧ ಹೋರಾಡಲು ಸಂಪೂರ್ಣ ಸೇವಾ ಮನೋಭಾವದಿಂದ ನಮ್ಮ ಮನೆ ಮತ್ತು ಕುಟುಂಬದಿಂದ ದೂರವಿದ್ದು, ಜೀವದ ಹಂಗು ತೊರೆದು ಕೆಲಸ ಮಾಡಿರುವುದು ಮತ್ತು ಕೆಲಸ ಮಾಡುವ ಸಂದರ್ಭದಲ್ಲಿ ಕೋವಿಡ್ 19 ಮತ್ತು ಎಲ್ಲಾ ಹಂತದ ಆಯ ರೋಗ ಅಂಟಿಸಿಕೊಂಡು ನೂರಾರು ಜನ ನಮ್ಮ ನೌಕರರು ತೊಂದರ ಅನುಭವಿಸಿರುವುದು ತಮಗೆ ತಿಳಿಸಿರುವ ವಿಷಯ, ನಮ್ಮ ನೇಮಕಾತಿ ನಿಬಂಧನೆಯ ಅನುಸಾರ ನಮ್ಮ ಸೇವಾವಧಿ ಪೂರ್ಣಗೊಂಡ ನಂತರವೂ ಜನಗಳ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ನನ್ನ ಈ ಹಿಂದಿನ ಮನವಿಯನ್ನು ಪರಿಗಣಿಸಿ ನಮ್ಮನ್ನು ಸೇವೆಯಲ್ಲಿ ಮುಂದುವರೆಸಿದ್ದಕ್ಕಾಗಿ ಧನ್ಯವಾದವನ್ನು ತಿಳಿಸಲು ಇಚ್ಛಿಸುತ್ತೇವೆ. ಹಾಗೂ ಇದುವರೆಗೆ ನಮಗೆ ಯಾವುದೇ ರೀತಿಯ ರಿಸ್ಕ್ ಅಲೆಯನ್ನ ನೀಡಿರುವುದಿಲ್ಲ. ಅದನ್ನು ಸಹ ನೀಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ. ಆದರೆ ಇದೀಗ ಬಿಡುಗಡೆಗೊಳಿಸಲಾಗುವುದು ಎನ್ನುವುದು ನಮ್ಮ ನೌಕರರನ್ನು ಆತಂಕಕ್ಕೀಡು ಮಾಡಿದೆ.ಎಂದು ಮನವಿ ಮಾಡಿದರು

ಸೇವೆ ಮುಂದುವರಿಸಲು ಕೋವಿಡ್ ಕೋವಿಡ್ ವಾರಿಯರ್ಸ್‌ಗಳ ಮನವಿ

ಹಾಸನ : ಕೋಏ ಡ ಸಂಧ ರ್ಭದಲ್ಲಿ ಹಣದ ಹಂಗು ತೊರೆದು ಸೇವೆ ಸಲ್ಲಿಸಿರುವ ತಮ್ಮನ್ನು ಸೇವೆಯಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಅರೋಗ್ಯ ಇಲಾಖೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿರುವ ವಿವಿಧ ತಾಲೂಕುಗಳ ಕೋವಿ ಡ್ ವಾರಿಯರ್ಸ್ ಜಿಲ್ಲಾಧಿಕಾರಿ ಆರ್‌, ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು. ಸಹಾಯಕರು ಮತ್ತು ಡಿ ಗ್ರೂಪ್ ಕೋವಿ ಈ ಸಂಧರ್ಭದಲ್ಲಿ ಅಂಟಿಸಿಕೊಂಡು ನೂರಾರು ಜನ

ಈ ಸಂದರ್ಭದಲ್ಲಿ ಮಾತನಾ ಡಿದ ಅವರು ಕೋವಿ ಡ್. ಮಹಾಮಾರಿಯು ದೇಶ ವ್ಯಾಪ್ತಿ ಅವರಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿ ಸಂಧರ್ಭದಲ್ಲಿ ಸರ್ಕಾರವು ಮುತುವರ್ಜಿ ವಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಲ್ಲಿ ಖಾಲಿ ಇರುವ ಶುಕ್ರೂಷ ಕರು, ಲ್ಯಾಬ್ ಟೆಕ್ನಿಷಿಯನ್, ಅರವಳಿಕೆ ತಜ್ಞರು, ಕ್ಷಕಿರಣ ತಜ್ಞರು, ಫಾರ್ಮಾಸಿಸ್ಟ್, ಡೇಟಾ ಎಂಟ ಆಪರೇಟರ್, ಕಿರಿಯ ಮಹಿಳಾ/ ಪುರುಷ ಆರೋಗ್ಯ

ಹುದ್ದೆಗಳನ್ನು ತಾತ್ಕಲಿಕವಾಗಿ ನೇಮಕ ಮಾಡಲಾಗಿತ್ತು ಮತ್ತು ಹೆಚ್ಚುವರಿ ಹುದ್ದೆಗಳನ್ನು ಸರ್ಕಾರದ ವಿವಿಧ ಆದೇಶಗಳ ಮೂಲಕ ಹುದ್ದೆಗಳನ್ನು ಸೃಜಿಸಿ ಮುಂದಿನ ಖಾಯಂ ನೇಮಕಾತಿ ಆಗುವ ವರೆಗೂ ತಾತ್ಕಾಲಿಕವಾಗಿ ನಮ್ಮನ್ನು ನೇಮಕ ಮಾಡಿಕೊಳ್ಳಲಾಗಿತ್ತು ಆದರೆ ಇದೀಗ ಸೇವಾ ವಿಲೀನ ಮಾಡುವ ಆದೇಶ ಬಂದಿದ್ದು ನಮ್ಮ ಹೊಟ್ಟೆಯ ಮೇಲೆ ಹೊಡೆದಂತೆ ಆಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಸೇವೆ ಸಲ್ಲಿಸಲು ಈ ಹಿಂದೆ ಮಾಡುತ್ತಿದ್ದ ಉದ್ಯೋಗಗಳನ್ನು ಬಿಟ್ಟು ಬಂದಿದ್ದು ಇದೀಗ ನಮಗೆ ಇಲ್ಲಿಯೂ ಕೆಲಸವಿಲ್ಲದೆ ಅಲ್ಲಿಯೂ ಕೆಲಸ ಇಲ್ಲದಂತೆ ಆಗಿದೆ. ಇದ ಸೇವೆಯನ್ನು ರಿಂದ ನಮ್ಮನ್ನೇ ನಂಬಿಕೊಂಡ ಕುಟುಂಬಗಳು ಅತಂತ್ರ ಸ್ಥಿತಿಯ ಲ್ಲಿದೆ ದಯಮಾಡಿ ಜಿಲ್ಲಾಡಳಿತ ರ್ಸ್ ಗಳಾದ ಹಾಗೂ ಆರೋಗ್ಯ ಇಲಾಖೆಗಳು ತಮ್ಮ ನೆರವಿಗೆ ಧಾವಿಸಬೇಕು ಎ೦ದರು.

ಇಲಾಖೆಗೆ ನೇಮಕಗೊಂಡ ನಾವು ಹಗಲು ರಾತ್ರಿ ಎನ್ನದೇ

ಕೋವಿ ಡ್ ಮಹಾಮಾರಿ ವಿರುದ್ಧ ಹೋರಾಡಲು ಸಂಪೂರ್ಣ ಸೇವಾ ಮನೋಭಾವದಿಂದ ನಮ್ಮ ಮನೆ ಮತ್ತು ಕುಟುಂಬದಿಂದ ದೂರ ವಿದ್ದು ಜೀವದ ಹಂಗು ತೊರೆದು ಕೆಲಸ ಮಾಡಿರುವುದು ಮತ್ತು ಬ ಕೆಲಸ ಮಾಡುವ ಸಂದರ್ಭದಲ್ಲಿ ದ ಕೋವಿಡ್ 19 ಮತ್ತು ಎಲ್ಲಾ ಹ೦ತದ ಅಲೆಯ ರೋಗ ನಮ್ಮ ನೌಕರರು ತೊಂದರ ಅನು ಭವಿಸಿರುವ ಅನೇಕ ಪ್ರಕರಣಗಳು ಇವೆ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ದಯಮಾಡಿ ತಮ್ಮ ಮುಂದುವರೆಸುವಂತೆ ಮನವಿ ಮಾಡಿದರು.

ಸಂದರ್ಭದಲ್ಲಿ ವಾರಿಯ ಹರಿ ಪ್ರಸಾದ್ ವೇಣುಗೋಪಾಲ್, ರಾಮ ಪ್ರಸಾದ್, ಸಂಜಯ್, ಪೂಜಾ, ಸಮ ಶ್ರೀ, ಶ್ವೇತ, ಸೌಮ್ಯ, ಸೌಮ್ಯ, ಧರಣಿ, ಕವಿತಾ, ಪೂರ್ಣವಿ, ಭವಾನಿ ಇತರರು ಇದ್ದರು

LEAVE A REPLY

Please enter your comment!
Please enter your name here