There is a chances raining today afternoon

0

#weatherreporthassan :

” ಹವಾಮಾನ ವರದಿ / ಹೇಮಾವತಿ ಜಲಾಶಯದ ವಿವರ “

ಹಾಸನ ಜಿಲ್ಲಾ ಮುನ್ಸೂಚನೆ

ಹಾಸನ ಜಿಲ್ಲೆಯಾದ್ಯಂತ ಇಂದು ಮಧ್ಯಾಹ್ನದ ವರೆಗೂ ಬಿಸಿಲಿನಿಂದ ಕೂಡಿದ ವಾತಾವರಣ ಅಪಾರಾಹ್ನ ಮೋಡ ಕವಿದ ವಾತಾವರಣ , 3ಗಂಟೆಯ ನಂತರ ಮಳೆ ಸಾಧ್ಯತೆ ಇದೆ

ಇಂದು
ಶನಿವಾರ ದಿನಾಂಕ 19 ಮಾರ್ಚ್ 2022

ಸೂರ್ಯೋದಯ 6.31AM ಸೂರ್ಯಾಸ್ತ 6.36PM

ಉಷ್ಣಾಂಶ : ಗರಿಷ್ಠ : 31’c ಕನಿಷ್ಠ : 20’c

ಗಾಳಿಯ ವೇಗ : 8ರಿಂದ14km/h
ಮಳೆಯ ಸಾಧ್ಯತೆ : 50%
Humidity: 95%

ಬೆಳಕು : 12.05 ಗಂಟೆಗಳು
ಕತ್ತಲೆ/ಮಸುಕಿನ ವಾತಾವರಣ : 11.55ಗಂಟೆಗಳು

HEMAVATHI RESERVOIR
Dt- 19-03-2022 6.00 AM
Max Levl: 2922.00 ft
Today’s level :2902.95(2887.26)ft,
Max Cap: 37.103 TMC
Today’s cap: 21.661(12.623)Tmc
Live  cap :17.289(8.251)Tmc  
Inflow:85(126)Cus,
Outflow
MnRiver:200(500) cus.
Canals-
LBC :0(0) cus,
RBC :   0(0) Cus,
HRBHLC:120(0) Cus,
LIS  :        0 (0) Cus,
Totals out flow : 320(500) cus 
note: corresponding last year readings are shown in bracket.

HASSANNEWS  ಸಖತ್ newzz ಮಗ

LEAVE A REPLY

Please enter your comment!
Please enter your name here