ಗ್ರಾಮಒನ್ ಸಭೆಯಲ್ಲಿ ಅತಿ ಹೆಚ್ಚು ಅಬಾಕಾರ್ಡ್ ನೊಂದಣಿ ಮಾಡಿದ್ದಕ್ಕಾಗಿ ನಲ್ಲೂರು ಗ್ರಾಮಒನ್ ಪ್ರಶಸ್ತಿ ಗರಿ

0

ಹಾಸನ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕಚೇರಿಯ ಹೊಯ್ಸಳ ಸಭಾಂಗಣದಲ್ಲಿ ನಡೆದ ಗ್ರಾಮಒನ್ ಸಭೆಯಲ್ಲಿ ಅತಿ ಹೆಚ್ಚು ಅಬಾಕಾರ್ಡ್ ನೊಂದಣಿ ಮಾಡಿದ್ದಕ್ಕಾಗಿ ನಲ್ಲೂರು ಗ್ರಾಮಒನ್ ವ್ಯವಸ್ಥಾಪಕರಾದ ವರ್ಷಿತ ಕೆ ಆರ್, ದಿಂಡಗೂರು ಗ್ರಾಮಒನ್ ಲೋಹಿತ್ ಡಿ ಯು ಬಳದರೆ ಗ್ರಾಮ ಒನ್ ಅಭಿನಯ, ಕಾರೆಹಳ್ಳಿ ಆಯಿಷಾ ರಜತ್ ಹಿರಿಸಾವೆ ಗ್ರಾಮಒನ್ ಇವರಿಗೆ ಪ್ರಾಜೆಕ್ಟ್ ಡೈರೆಕ್ಟರ್ ಆದ ಶ್ರೀಯುತ ಡಾ. ವರಪ್ರಸಾದ್ ರೆಡ್ಡಿ ರವರು ಪ್ರಶಸ್ತಿ ಪತ್ರ ಪ್ರಧಾನ ಮಾಡಿದರು, ಕಾರ್ಯಕ್ರಮದಲ್ಲಿ

ಅರಸೀಕೆರೆ ತಾಲೂಕಿನ ತಹಸಿಲ್ದಾರ್ ಆದಂತಹ ನಟೇಶ್ ರವರು, ಡಿ ಪಿ ಎಂ ಪ್ರದೀಪ್ರವರು, ಗ್ರಾಮ ಒನ್ ಜಿಲ್ಲಾ ಸಂಯೋಜಕರು ಆದ ಪ್ರಸನ್ನ ಕುಮಾರ್, ಹಾಗೂ ಹಾಸನ ಜಿಲ್ಲೆಯ ಎಲ್ಲಾ ಗ್ರಾಮ ಒನ್ ವ್ಯವಸ್ಥಾಪಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here